-
Mooshaka Vahana
Composer : Shri Gurujagannatha dasaru ಮೂಷಕ ವಾಹನ ದೋಷ ವಿನಾಶನದೋಷವ ನೋಡದೆ ಪೋಷಿಸು ಎನ್ನ ||ಪ|| ಶೇಷಶಯನನ ವಿಶೇಷ ಜ್ಞಾನವನಿತ್ತು |ಈಶಣತ್ರಯ ಭವ ಸೋಶವಗೈಸೋ ||೧|| ನವ ವಿಧ ಭಕುತಿಯು ಸವನತ್ರಿ ಪೂಜೆಯು |ನವ ನವ ಪಾಲಿಸೋ ಭವವರ ಪುತ್ರನೇ ||೨|| ಪಾತಕವನ ಧೂಮಕೇತುವೆ ಗುರು ಜಗನ್ನಾಥವಿಠ್ಠಲ ಸಂಪ್ರೀತಿ ಪಾತ್ರನು ನೀನೈ ||೩|| mUShaka vAhana dOSha vinASanadOShava nODade pOShisu enna ||pa|| SEShaSayanana viSESha j~jAnavanittu |ISaNatraya Bava sOshavagaisO ||1|| nava…
-
Nammamma Sharade
Composer : Shri Kanakadasaru ನಮ್ಮಮ್ಮ ಶಾರದೇ ಉಮಾ ಮಹೇಶ್ವರೀ |ನಿಮ್ಮೊಳಗಿಹನ್ಯಾರಮ್ಮಾ || ಪ || ಕಮ್ಮಗೋಲನ ವೈರಿ ಸುತನಾದ ಸೊಂಡಿಲ |ಹೆಮ್ಮಯ್ಯ ಗಣನಾಥನೇ ಕಣಮ್ಮ || ಅ.ಪ || ಮೊರೆಕಪ್ಪಿನ ಭಾವ ಮೊರದಗಲದ ಕಿವಿ |ಕೋರೆದಾಡೆಯನಾರಮ್ಮ |ಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನ |ಧೀರ ತಾ ಗಣನಾಥನೇ ಕಣಮ್ಮ ||೧|| ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ |ದಿಟ್ಟ ತಾನಿವನಾರಮ್ಮ |ಪಟ್ಟದರಾಣಿ ಪಾರ್ವತಿಯ ಕುಮಾರನು |ಹೊಟ್ಟೆಯ ಗಣನಾಥನೇ ಕಣಮ್ಮ ||೨|| ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ |ಭಾಷಿಗನಿವನಾರಮ್ಮ…
-
Vighnesha vighnesha
Composer : Shri Gurugovinda dasaru ವಿಘ್ನೇಶ – ವಿಘ್ನೇಶ [ಪ]ಭಗ್ನ ಗೈಸಿ ದುರ್ ವಿಘ್ನಗಳನು ಹರಿಯಜ್ಞನಲ್ಲಿಮನ | ಲಗ್ನವ ಗೈವುದು [ಅ.ಪ] ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ (೧) ಆದಿದೇವ ನಿನ | ಗಾದಿ ಪೂಜೆಯನುಮೋದದಿ ವಿಧಿಸುತ | ಸಾಧು ಜನೋದ್ಧಾರ (೨) ಸಂತತ ಸಂಗವ | ಸಂತತ ಕೊಡುತಲಿಪಂಥಾಬಿಧ ಹರಿ | ಚಿಂತೆಯಲಿರಿಸೋ (೩) ವಿಶ್ವಂಭರ ಗುರು | ಗೋವಿಂದ ವಿಠಲನವಿಶ್ವರೂಪ ಬಹು | ವಿಶ್ವಾಸಾರ್ಚಕ (೪) viGnESa…
