Srinivasa Kalyana

  • Jaya Jaya Rama – Sita Rama Urutani pada

    Composer : Shri Mohana dasaru ಸೀತ ರಾಮ ಉರುಟಾಣಿ ಪದ – ಶ್ರೀ ಮೋಹನ ದಾಸರು ಜಯ ಜಯ ರಾಮ ಜಯ ಜಯ ಜಯನಮ್ಮ ಜಾನಕೀ ರಮಣಗೇ [ಪ] ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ (೧) ಗುರು ವಿಜಯದಾಸರ ಚರಣಾಸರಸಿರುಹವಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ (೨) ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ (೩) ಸರಸ್ವತಿ ಭಾರತಿ ಮೊದಲಾದಸರಸಿಜ…

  • Suvvi Suvvi namma

    Composer : Shri Vadirajaru ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ |ಪ| ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆವರ ವಾಣಿರಮಣಗೆ ಶರಣೆಂಬೆ ಸುವ್ವಿವರ ವಾಣಿರಮಣಗೆ ಶರಣೆಂದು ಪೇಳಿದಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ |೧| ಪಕ್ಷಿ ವಾಹನ್ನ ಜಗಕ್ಕೆ ಮೋಹನ್ನರಕ್ಕಸದಾಹನ್ನನಿವ ಸುವ್ವಿರಕ್ಕಸದಾಹನ್ನನಿವ ತನ್ನ ಮೊರೆ-ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ ||೨|| ಯಶೋದೆಯ ಕಂದ ತನ್ನ ವಿಷವನುಣ್ಣೆಂದಕರ್ಕಶದ ಪೂತನಿಯ ಶಿಶುವಾಗಿ ಸುವ್ವಿಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮಎಸೆವ ಗೋವಿಂದ…

  • Appa Venkobana – Dirgha kriti

    Composer : Shri Harapanahalli Bheemavva ಅಪ್ಪ ವೆಂಕೋಬನ ನೇತ್ರದಲಿ ನೋಡಿ |ಪವಿತ್ರಳಾದೆನೋ ಇಂದಿಗೆ |ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ |ಒಪ್ಪಿಕೊಬೇಕೋ ತಿಮ್ಮಪ್ಪ ಕರುಣಾನಿಧಿಯೇ || ಪ || ಹೆದರದೆ ಭೃಗು ಋಷಿಯು |ಒದೆಯೆ ಪಾದಗಳಿಂದ | ಯೆದೆಯ ಮೇಲಿರುವ ಲಕ್ಷ್ಮೀಕದನ ಮಾಡುತಲೆ ಕೊಲ್ಹಾಪುರಕ್ಕೆ ನಡೆತರಲು ||ಒದಗಿ ವೈಕುಂಠ ಬಿಟ್ಟು |ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ |ಇದು ನಿನಗೆ ಸದನಾಯಿತೋ ದೇವಾ || ೧ || ಹುತ್ತಿನೊಳಡಗಿ ನೀ ಗುಪ್ತದಿಂದಿರುತಿರಲು |ಉತ್ತಮ ಗೋವು ಬಂದು |ನಿತ್ಯದಲ್ಲಿ ಕ್ಷೀರವನು ಕರೆಯೆ…

error: Content is protected !!