On Vadirajaru

  • Vadiraja munipa

    Composer : Shri Gopala dasaru on Shri Vadirajaru ವಾದಿರಾಜ ಮುನಿಪಾ ಹಯಮುಖಪಾದಕಮಲ ಮಧುಪಾ [ ಪ ] ನೀ ದಯದಲಿ ತವ ಪಾದ ಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು [ಅ.ಪ ] ಮೂಷಕ ಬಿಲದಿಂದ ಉದರಪೋಷಕ ಬರಲಂದುವಾಸುಕಿ ಭಯದಿ ನಿಮ್ಮಾಸನದೆಡೆ ಬರೆಕ್ಲೇಶ ಕಳೆದು ಸಂತೋಷಗೈಸಿದೆ [ ೧ ] ಮುಂದೆ ಭೂತನರನಾ ಪ್ರೇರಿಸಿ ಹಿಂದೆ-ವೊಬ್ಬ ನರನಾನಿಂದಿರಿಸಿದೆ ಆನಂದದಿಂದ ಜನವೃಂದ ನೋಡುತಿರೆ ಅಂದಣ ನಡಿಸಿದ್ಯೋ [ ೨ ] ಕ್ಷಿತಿಯೊಳು ಸತಿ ತನ್ನಾ ವಲ್ಲಭಮೃತಿಯೈದಿರೆ ಮುನ್ನಾಅತಿಶೋಕದಿ ಬಂದು ನುತಿಸಲು…

  • Gururajariruva Sambhrama

    Composer : Shri Vijaya dasaru on Shri Vadirajaru ಗುರು ರಾಜರಿರುವ ಸಂಭ್ರಮ ನೋಡೆ ರಾಜವದನೆ ನೀ [ಪ]ರಾಜಿಸುವ ವಾಜಿ ವದನನ ಪೂಜಿಸುವ ಯತಿವರನೆ [ಅ.ಪ] ದೂಷಿಪ ದುರ್ಜನರತಾಸು ಬಾಳದಂತೆ ಮಾಡುವವನೇವಿಶೇಷದಿಂದ ಭಜಿಸುವರಪೋಷಿಸುವ ಯತಿವರನೆ [೧] ಪಾದ ನಂಬಿದವರಿಗೆಮೋದವೀವ ದೇವನೆಬೀದಿ ಬಿಡುವ ನಂಬದವರವಾದಿರಾಜ ದೊರೆವರನೆ [೨] ಅಜಪದಕೆ ಅರ್ಹನೆಂದುಗಜವರದನ ದಾಸನೆಂದುಭಜನೆ ಮಾಡುವ ನಿಜವ ಪೇಳುವವಿಜಯವಿಠ್ಠಲನ ಸೇವಕರಿವರೇ [೩] guru rAjariruva saMBrama nODe rAjavadane nI [pa]rAjisuva vAji vadanana pUjisuva yativarane [a.pa] dUShipa…

  • Vadirajara bhajisiro

    Composer : Shri Tande venkatesha vittala on Shri Vadirajaru ವಾದಿರಾಜರ ಭಜಿಸಿರೋ [ಪ]ವಾದಿರಾಜರ ಭಜಿಸಿ ಮೋದಮಪ್ಪುದು ನಿಮಗೆಮೋದಮುನಿ ದರ್ಶನ ಸುಭೋಧವಾಗುವುದಹಿತಬಾಧೆ ತಪ್ಪಿಸಿ ವೇದವಾದೋದಿತನ ಪದ್ಮಪಾದ ಯುಗ್ಮವ ತೋರುವ [ಅ] ಪೂವಿನಾಕರದ ದ್ವಿಜದೇವ ರಾಮನು ಗೌರಿದೇವಿಯುದರದಿ ಶಾರ್ವರೀ ವತ್ಸರದಿ ಮೌನಿದೇವ ವಾಗೀಶರ ಶುಭಾವಹಾಣತಿಯಂತೆ ಭೂವರಾಹಾಖ್ಯದಿ ಜನ್ಮಿಸಿ,ಕೋವಿದೋತ್ತಮ ಹಯಗ್ರೀವ ಪದಸಂಸಕ್ತಭಾವ ಭವಿಷ್ಯದ್ವಾಯು ಶ್ರೀವಾದಿರಾಜಯತಿಭಾವುಕಾಬ್ಜಾಮಲ ವಿಭಾವಸೋದ್ಧಾಮಕವಿ ಶ್ರೀವ್ಯಾಸರಲಿ ಓದಿದ [೧] ಸೋದೆಯೊಳು ಶ್ರೀಮಾಧ್ವ ವೇದ ಪೀಠವನೇರಿಸಾಧುಸಂಸೇವ್ಯ ಪ್ರತಿವಾದಿ ನಿಗ್ರಹಶೀಲಈ ಧರಾವಲಯ ಮರುನಾದಗುಡೆ ಕೀರ್ತಿಯ ಮಹೋದಧಿಯ ಘೋಷದಿಂದಬಾದರಾಯಣರ ಸಿರಿಪಾದದಲಿ ಪಂಚಮೋವೇದಕ್ಕೆ…

error: Content is protected !!