-
Vadiraja asmad guru
Composer : Shri Jagannatha dasaru on Shri Vadirajaru ವಾದಿರಾಜ ಅಸ್ಮದ್ಗುರು ವಾದಿರಾಜ [ಪ] ವಾದಿರಾಜ ತವ ಪಾದಕಮಲಕಭಿವಾದನ ಮಾಳ್ಪೆ ಸನ್ಮೋದವನೀಯೊ [೧] ಸಾರಿದರಿಗೆ ಕಲ್ಪ ಭೂರುಹ ದಂತೆಮನೋರಥ ಸಲ್ಲಿಸು ಸೂರಿಗಳರಸೇ [೨] ಭೇದ ಪಂಚಕವನು ಸಾಧಿಸಿ ಕುಮತಕುವಾದಿಗರ್ವ ಅತಿಭೇದನ ಗೈದೆ [೩] ದೇಶಿಕವರ್ಯ ವಾಗೀಶ ಕುವರನೆಕ್ಲೇಶ ಹರಿಸೊ ಅಘನಾಶನ ಗೈದು [೪] ನಿಗಮಾನುತ ಸಿರಿ ಜಗನ್ನಾಥವಿಠ್ಠಲನಸುಗುಣಗಳನುದಿನ ಪೊಗಳಿ ಹಿಗ್ಗುವ [೫] vAdirAja asmadguru vAdirAja [pa] vAdirAja tava pAdakamalakaBivAdana mALpe sanmOdavanIyo [1]…
-
Kande kande rajara
Composer : Shri Gurupurandara dasaru on Shri Vadirajaru ಕಂಡೆ ಕಂಡೆ ರಾಜರ ಕಂಡೆ ಕಂಡೆಕಂಡೆ ಕಂಡೆ ವಾದಿರಾಜರ ಕಂಡೆ ಕಂಡೆ |ಪ| ಕಂಡೆ ಕಂಡೆನು ಕರುಣ ನಿಧಿಯನುಕರಗಳಂಜಲಿ ಮಾಡಿ ಮುಗಿವೆನುಲಂಡ ಮಾಯಿಗಳ ಗುಂಡಿ ಒಡೆಯಲುದ್ದಂಡಮಾರುತಿ ಪದಕೆ ಬರುವರ [ಅ.ಪ] ಪಂಚ ವೃಂದಾವನದಿ ಮೆರೆಯುವಪಂಚ ಬಾಣನ ಪಿತನ ಸ್ಮರಿಸುತಪಂಚ ನಂದನ ಮುಂದೆ ಆಗುತಮಿಂಚಿನಂದದಿ ಪೊಳೆವ ಮಹಿಮರ [೧] ಪಂಚಪಾತಕ ಕಳೆವ ದೇವನಪಂಕ ಜಾರಿನಿಭೇಂದು ವಕ್ತ್ರನಾತಂಕವಿಲ್ಲದೆ ಭಜಿಪ ಸುಜನರಶಂಕೆ ಬಿಡಿಸುವ ಶಂಕರೇಶನ [೨] ಭಜಿಸುವೋರಿಗೆ ಭಾಗ್ಯ ಕೊಡುವರಋಜುಗಣೇಶಮರೇಂದ್ರ…
-
Soda puradali nintu
Composer : Shri Gurujagannatha dasaru on Shri Vadirajaru ಸೋದಾಪುರದಲಿ ನಿಂತು ರಾಜಿಪನ್ಯಾರೇ ಪೇಳಮ್ಮಯ್ಯಾ ||ಪ||ಭೂರ ಹಯಮುಖ ಪಾದ ಭಜಿಸುವವಾದಿಗಜಕೆ ಮೃಗರಾಜ ಕಾಣಮ್ಮಯ್ಯ ||ಅ.ಪ|| ಅಂಚೆವಾಹನ ಪ್ರಪಂಚದಿ ಪೊಳೆವ ವಿ –ರಿಂಚಿಗೆ ಸಮನೇನೆ ಪೇಳಮ್ಮಯ್ಯಾಸಂಚಿತ ಕರ್ಮವ ಕೊಂಚಿಸಿ ಭಕ್ತರಚಂಚಲ ಬಿಡಿಸುವನ್ಯಾರೇ ಪೇಳಮ್ಮಯ್ಯಾಮಿಂಚುರಾಶಿಗೆ ಸಮ ಪಂಚವೃಂದಾವನಲಾಂಚಿತನ್ಯಾರೆ ಪೇಳಮ್ಮಯ್ಯಾಚಂಚಲಾಕ್ಷಿ ತಿಳಿ ಪಂಚರೂಪಾತ್ಮಕಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮಾಯ್ಯ [೧] ಸುಂದರ ಶುಭತಮ ವೃಂದಾವನ ನಿಜಮಂದಿರ ಸ್ಥಿತನ್ಯಾರೇ ಪೇಳಮ್ಮಯ್ಯಾವಂದಿಪ ಜನರಘ ವೃಂದ ಕಳೆದುಆನಂದ ನೀಡುವನ್ಯಾರೇ ಪೇಳಮ್ಮಯ್ಯಾಇಂದು ಮುಖಿಯೆ ಈತ ಗಂಧವಾಹನನಾಗಿಮಂದಜಾಸನ ಪದ…
