On Vadirajaru

  • Vadiraja suraraja

    Composer : Shri Gurujagannatha dasaru on Shri Vadirajaru ವಾದಿರಾಜ ಸುರರಾಜ ತಾನಾದರೆಮೇದಿನಿಯೊಳಗಿಹನ್ಯಾಕೆ ||ಪ|| ಮೇದಿನಿ ಸುರರಿಗೆ ಮೋದ ಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ||ಅ.ಪ|| ಋಜುಗಣದೊಡೆಯನು ತ್ರಿಜಗಾಧೀಶನುಭುಜಗಾಂಚಿತನಾದ್ಯಾಕೆಭಜಿಸುವ ಜನ ಭೂಭುಜ ತಾನೆನಿಸಿಅಜನ ಪದ ತಾ ಸೇರೋದಕೆ ||೧|| ಸುರತತಿ ಸನ್ನುತ ಸರಸಿಜಭವ ಪದಕರಹನು ನರನ್ಯಾಕಾದಾಧರೆಸುರರಿಗೆ ತನ್ನ ಕುರುಹನು ತಿಳಿಸೀಪರಿಪರಿ ಮಹಿಮೆಯ ತೋರಿಸಿದ ||೨|| ವೀತಭಯನು ತಾನೀತೆರ ಜಗದಿಯಾತಕೆ ಯತಿಯಾದದಾತ ಗುರುಜಗನ್ನಾಥ ವಿಠಲ ಗುಣಖ್ಯಾತಿಯ ತಾ ಮಾಡಿದ ||೩|| vAdirAja surarAja tAnAdaremEdiniyoLagihanyAke ||pa|| mEdini surarige mOda…

  • Vadiraja dheera

    Composer : Shri Vijayadasaru on Shri Vadirajaru ವಾದಿರಾಜ ಧೀರ ಯತಿವರ ವಾದದಲಿ ಶೂರಮೋದತೀರ್ಥರ ಮತವ ಪೊಂದಿದಸಾಧುಗಳನು ಉದ್ಧಾರ ಮಾಡುವ [ಪ] ರಂಗ ಮಂಗಳ ಉತ್ತುಂಗ ವಿಕ್ರಮ ಎನುತಶೃಂಗೇರಿ ಮಠದಿ ಜಯಕೇತನ ಹಾಕಿದಒಡೆಯ ಹಯವಕ್ತ್ರನಿಗೆ ಕಡಲೆ ಹೂರಣ ಮಾಡಿಅಡಿಗಡಿಗೆ ಅವನ ಪಾದಬಿಡದೆ ಆರಾಧಿಸುವ [೧] ವಾದಿಗಜ ಪಂಚಾನನನೆನಿಸಿ ಮೇದಿನಿಯೊಳಗೆ ಮೆರೆದಮಾಧವನ ಪ್ರಿಯ ದಾಸ ಸದಾ ಆನಂದದೊಳಿರುವಅಜಪದಕೆ ಅರ್ಹನಾದ ಋಜುಗಣ ಜೀವೋತ್ತಮನನಿಜ ಪದಕ್ಕೆ ಬರುವ ವಿಜಯವಿಠ್ಠಲನ ದಾಸ [೨] vAdirAja dhIra yativara vAdadali SUramOdatIrthara matava…

  • Vadirajane ninna

    Composer : Shri Venugopala vittala on Shri Vadirajaru ವಾದಿರಾಜನೆ ನಿನ್ನ ಪಾದಕ್ಕೆರಗಿ ನಾಮೋದದಿಂ ಬೇಡುವೆ ಮಾಧವನ ತೋರೊ || ಪ.|| ಸಕಲ ವೇದ ಪುರಾಣ ಶಾಸ್ತ್ರಗಳೆಲ್ಲಾಪ್ರಕಟಿಸಿದೆ ಕನ್ನಡದಿ ಪ್ರೇಮದಿಂದನಿಖಿಳ ಜನರು ತಾವಾನಕ ದುಂದುಭಿ ಸುತನಭಕುತಿಯ ಪಡೆದು ಮೇಣ್ಮುಕುತಿಯೈದಲಿ ಎಂದು ||೧|| ಗಣನೆ ಇಲ್ಲದ ಕೀರ್ತನೆ ಸುಳಾದಿಗಳನ್ನುಮನವೊಲಿದು ಮಾಡಿದ್ದು ಜನರು ಪಠಿಸಿವನಜನಾಭನ ಕರುಣವನು ಪಡೆದುತಾವನುಭವಿಸ-ಲಾನಾಂದ-ವೆನುತಲಿ ||೨|| ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯನಿನ್ನ ಕೊಂಡಾಡಲು ಪಾಪ ಶೂನ್ಯನಿನ್ನವನೆನೆ ವೇಣುಗೋಪಾಲ ವಿಠ್ಠಲಮನ್ನಿಸಿ ಸದ್ಗತಿ ಪಾಲಿಪ ಮುದದಿ…

error: Content is protected !!