Tag: Vadirajane ninna

  • Vadirajane ninna

    Composer : Shri Venugopala vittala on Shri Vadirajaru ವಾದಿರಾಜನೆ ನಿನ್ನ ಪಾದಕ್ಕೆರಗಿ ನಾಮೋದದಿಂ ಬೇಡುವೆ ಮಾಧವನ ತೋರೊ || ಪ.|| ಸಕಲ ವೇದ ಪುರಾಣ ಶಾಸ್ತ್ರಗಳೆಲ್ಲಾಪ್ರಕಟಿಸಿದೆ ಕನ್ನಡದಿ ಪ್ರೇಮದಿಂದನಿಖಿಳ ಜನರು ತಾವಾನಕ ದುಂದುಭಿ ಸುತನಭಕುತಿಯ ಪಡೆದು ಮೇಣ್ಮುಕುತಿಯೈದಲಿ ಎಂದು ||೧|| ಗಣನೆ ಇಲ್ಲದ ಕೀರ್ತನೆ ಸುಳಾದಿಗಳನ್ನುಮನವೊಲಿದು ಮಾಡಿದ್ದು ಜನರು ಪಠಿಸಿವನಜನಾಭನ ಕರುಣವನು ಪಡೆದುತಾವನುಭವಿಸ-ಲಾನಾಂದ-ವೆನುತಲಿ ||೨|| ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯನಿನ್ನ ಕೊಂಡಾಡಲು ಪಾಪ ಶೂನ್ಯನಿನ್ನವನೆನೆ ವೇಣುಗೋಪಾಲ ವಿಠ್ಠಲಮನ್ನಿಸಿ ಸದ್ಗತಿ ಪಾಲಿಪ ಮುದದಿ…

error: Content is protected !!