On Vadirajaru

  • Hodi nagari mele

    Composer : Shri Pranapati vittala on Shri Vadirajaru ಹೊಡಿ ನಗಾರಿ ಮೇಲೆ ಕೈಯ್ಯ ಕಡ ಕಡಹೊಡಿ ನಗಾರಿ ಮೇಲೆ ಕೈಯ್ಯ ||ಪ||ಕಡು ವಾದಿರಾಜರು ದೃಢ ರುಜುಗುಣರೆಂದ್ ಹೊಡಿ ||ಅ.ಪ.|| ಹಯಮುಖ ಪಾದದ್ವಯ ಸೇವಕ ವರಜಯಶೀಲರು ನಿಜ ಭಯ ಹಾರರೆಂದ್ ಹೊಡಿ ನಾಗಾರಿ ||೧|| ದೂಷಕರನು ಬಹು ಘಾಸಿ ಕೊಟ್ಟೂ ನಿಜದಾಸರ ತೋಷಿಶಿ ಗೋಷಿಪರಿವರೆಂದ್ ಹೊಡಿ ನಗಾರಿ ||೨|| ಮೋದತೀರ್ಥ ಮತ ಸಾಧಿಸಿ ಮೆರೆಸುವವಾದಿರಾಜ ಗುರು ಬೋಧರು ಸಮ್ರರೆಂದ್ ಹೊಡಿ ||೩|| ಇಂದಿರಾಪತಿಯ ಛಂದದಿ ಪೂಜಿಪನಂದಿವಾಹನ…

  • Vadiraja guru manatosmi

    Composer : Shri Gurugovinda dasaru ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ||ಪ|| ಪಂಚ ವೃಂದಾವನ ಮಂದಿರ ಭವ್ಯಂಪಂಚ ಸುಪದ್ಮ ವಿಬುಧ ಜನ ಸೇವ್ಯಂಅಂಚಗಮನ ಪದಯೋಗ್ಯ ಸುಭವ್ಯಂಸಂಚಿಂತಿಪರ ಭವಾರ್ಣವ ತರಣಂ (೧) ಹಯಮುಖ ನಿಸ್ಶ್ರಿತ ಶ್ರುತಿ ಸತ್ಯವಣಂಹಯಮುಖ ಪದ ಸದ್ವನಜ ಸುಹಾಸಂ |ಹಯಮುಖ ಪ್ರೀತ್ಯೈ ವಿರಚಿತ ಶಾಸ್ತ್ರಂದಯಿ ಮಯಿ ರತ ಸ್ವಪ್ನಾಖ್ಯಾನಂ (೨) ಗುರು ಗೋವಿಂದ ವಿಠ್ಠಲ ವರ ಭಕ್ತೇಶಂಸುರ ಮುಖ ದ್ವಿಜವರ ಸರ್ವ ಸುಸೇವ್ಯಂ |ಪರಮತ ಮದಕರಿ ಪಂಚ ಸುವಕ್ತ್ರಂಪರಿಪಾಲಯ…

  • Guru Vadiraja Yatiya

    Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ ಪೇಳಿ |ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿಧರಿಯೊಳಗೆ ಮೆರೆದ ಧೀರ ||೨|| ವಂದಿಸಿ ಸೌಂದರ್ಯಪುರಿಯ ವಾಸವರಪ್ರದ ನಂದ ಸತ್ಕೀರ್ತಿ ಭೂಪ |ವಂದಿಸಿದವರಿಗೆ ಲೇಸಾಗಿ ಕೊಡುವಮುಕುಂದನಂಘ್ರಿಯ ದಾಸ ||೩|| ತೀರ್ಥಯಾತ್ರೆಯನೆ ಮಾಡಿಹರಿ ಭೇದಾರ್ಥದಿಂದಲೆ ಕೊಂಡಾಡಿ |ಅರ್ಥಾಸೆಗಳ ಈಡಾಡಿಹಯಮೊಗನ ಅರ್ಥಿಯಿಂದಲಿ ಪೂಜಿಪ ||೪|| ತ್ರಿಜಗದೊಳಗಿನವರಿಗೆ ಎಣೆಗಾಣೆಕುಜನ…

error: Content is protected !!