On Vadirajaru

  • Bhavi bharathi ramana

    Composer : Shri Krishna vittala on Shri Vadirajaru ಭಾವಿ ಭಾರತೀ ರಮಣ ಬಾ ಬ್ಯಾಗನೆ | ಕರುಣಾ |ವಾರಿಧಿಯೆಂದು ಕರದೆ | ಭಾವಿಸಿ ಬೇಡಿದ ಭಕ್ತರ್ಗೆ |ನವರತ್ನ ರಾಷಿಗಳಿತ್ತಾದ್ದು ಬಲ್ಲೆ ತಡವ್ಯಾತಕೋ |ಪ| ಭಾವಿ ರುದ್ರಗೆ ಕೊಟ್ಟೆ ಭಾವಿ ಇಂದ್ರಗೆ ಕೊಟ್ಟೆ |ಭಾವಿ ರವಿಚಂದ್ರ-ರಿಗಿತ್ತಿದೆಯೋ |ಭಾವ ಶುದ್ಧಿಯಿಂದ ಬೇಡುವೆ | ನಾನೋರ್ವ ನಿನ ಪಾದಾ |ಸೇವಿಪ ದಾಸರಾ ದಾಸರಣುಗ ಬಲ್ಲಿ |೧| ಅವರಿಗೆ ಕೊಟ್ಟಾಗೆ ಕೊಡುಯೆಂದು | ಬೇ |ಡುವನಲ್ಲೊ ಜಿನಸಿ- ಗೊಂದೊಂದೇ ಕೊಡು…

  • Santaisu tavadasa

    Composer : Shri Venugopala vittala dasaru on Shri Vadirajaru ಸಂತೈಸು ತವದಾಸನೆಂದೆನ್ನನೂ |ಪ|ಸ್ವಾಂತದಲಿ ನೆಲಸಿ ಏಕಾಂತ ಭಕ್ತೋತ್ತಮನೆ |ಅ.ಪ| ವಾಗೀಶ ಮುನಿಕರಾಂಬುಜ ಜಪದಿಂದ ಸಂಭವಿಸಿಆಗಮೋಕ್ತಾರ್ಥಗಳ ಶಿಷ್ಯರಾದಭಾಗವತ ಜನರಿಗುಲ್ಹಾಸದಲಿ ಬಿಡದೆಚೆನ್ನಾಗಿ ವ್ಯಾಖ್ಯಾನವನು ಪೇಳ್ದಗುರು ಸುರತರುವೇ ||೧|| ಮೋದ ತೀರ್ಥಾನುಜರ ವಂಶಾಂಬುನಿಧಿ ಚಂದ್ರಬಾಧಿಸುವ ದುಃಶಾಸ್ತ್ರಗಳನೆ ಮುರಿದೂವಾದದಿಂದಲೆ ಸಕಲ ಮೇದಿನಿಯೊಳಗಿಪ್ಪ ದು-ರ್ವಾದಿಗಳ ಭಂಗಿಸಿದೆ ಮಾಧವನ ಪ್ರಿಯನೇ ||೨|| ಕಲಿಕೃತಾಚರಣೆಗಳ ಬಲಿಯೆ ಹರಿ ಆಜ್ಞೆಯಿಂದಿಳಿಯೊಳವತರಿಸಿ ಸಜ್ಜನರಿಗೆಲ್ಲಾತಿಳಿಯೆ ಪರತತ್ವವನು ಶಾಸ್ತ್ರಮುಖದಿಂದ ಯತಿಕುಲತಿಲಕ ನಂಬಿದವರಿಗೆ ನಿತ್ಯ ಸುರಧೇನು ||೩|| ಪಾದಚಾರಿಗಳಾಗಿ ತೀರ್ಥಯಾತ್ರೆಗಳ ಸಂ-ಮೋದದಲಿ…

  • Dikku dese neene

    Composer : Shri Badarayana vittala on Shri Vadirajaru ದಿಕ್ಕುದೆಸೆ ನೀನೇ ಗುರು ವಾದಿರಾಜ |ಪ|ಇಕ್ಕೋ ಈ ದೇಹವನು ನಿನಗರ್ಪಿಸಿದೆನೊ |ಅಪ| ಇನ್ನೊಬ್ಬರಿಗೆ ನಾನು ಶರಣೆನ್ನಲಾರೆನುನಿನ್ನಡಿಗೆ ಕೊರಳ ಕಟ್ಟಿದೆನು ಸತ್ಯ ||ಅನ್ಯಾಯ ನ್ಯಾಯಗಳ ಬಲ್ಲ ಮಹಿಮನು ನೀನು |ನಿನ್ನ ನಂಬಿದ ಮೇಲೆ ಕೆಡಿಸುವವ ನೀನಲ್ಲ |೧| ಆರಾರಿಗಾಲ್ಪರಿದ ರಾರೇನ ಮಾಡುವರು |ಧೀರ ವಾಗೀಶ ಕರಕಮಲ ಜಾತ |ಧಾರುಣಿಯ ಮೇಲಿನ್ನು ನಿನ್ನಂತ ಕರುಣಿಗಳಆರಾರಿಸಿ ಹುಡುಕಿದರು ನಾಕಾಣೆ ಎನ್ನಾಣೆ |೨| ವೇದ ವೇದ್ಯಾಚಾರ್ಯ ವಂದಿತ ಪದಾಂಬೋಜಸಾಧುಕುಲ ತಿಲಕ ಸರ್ವಜ್ಞ…

error: Content is protected !!