-
Vadiraja munipa
Composer : Shri Gopala dasaru on Shri Vadirajaru ವಾದಿರಾಜ ಮುನಿಪಾ ಹಯಮುಖಪಾದಕಮಲ ಮಧುಪಾ [ ಪ ] ನೀ ದಯದಲಿ ತವ ಪಾದ ಧ್ಯಾನವನುಆದರದಲಿ ಕೊಟ್ಟಾದರಿಸೆನ್ನನು [ಅ.ಪ ] ಮೂಷಕ ಬಿಲದಿಂದ ಉದರಪೋಷಕ ಬರಲಂದುವಾಸುಕಿ ಭಯದಿ ನಿಮ್ಮಾಸನದೆಡೆ ಬರೆಕ್ಲೇಶ ಕಳೆದು ಸಂತೋಷಗೈಸಿದೆ [ ೧ ] ಮುಂದೆ ಭೂತನರನಾ ಪ್ರೇರಿಸಿ ಹಿಂದೆ-ವೊಬ್ಬ ನರನಾನಿಂದಿರಿಸಿದೆ ಆನಂದದಿಂದ ಜನವೃಂದ ನೋಡುತಿರೆ ಅಂದಣ ನಡಿಸಿದ್ಯೋ [ ೨ ] ಕ್ಷಿತಿಯೊಳು ಸತಿ ತನ್ನಾ ವಲ್ಲಭಮೃತಿಯೈದಿರೆ ಮುನ್ನಾಅತಿಶೋಕದಿ ಬಂದು ನುತಿಸಲು…
