Tag: shubha rao

  • Kolhapura nilaye

    Composer: Shri Vijaya dasaru ಕೊಲ್ಹಾಪುರ ನಿಲಯೇ ಸರಸಿಜಾಲಯೆ ಹರಿವಲ್ಲಭೆ ಬಲು ಸುಲಭೆ ||ಪ|| ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆಲೋಕ ಜನನಿ ಕಾಮಿನಿ ಸಾಕಾರ ಗುಣವಂತೆಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||೧|| ಕೋಲ ಮುನಿಗೊಲಿದಮಲ ಮೃಗನಾಭಿಫಾಲೆ ಸಜ್ಜನರ ಪಾಲೆ ಬಾಲೆ ಜಾತರಹಿತೆಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ ||೨|| ಶಿವದುರ್ಗೆ ನೀನೆಂದು ಶ್ರವಣ ಮಾಡಲು ಮನುಜರವರವ ನರಕದಲ್ಲಿ ಬವಣೆ ಪಟ್ಟ ಮೇಲೆಸವಿಯದಂತೆ ತಮಸು ನಿವಹದೊಳಗೆ ಇಪ್ಪನು ||೩|| ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆಸೀಮೆಯೊಳಗೆ ನಿನ್ನಯ ನಾಮ ಕೊಂಡಾಡಲುತಾಮಸಗಳ…

  • Lali rakkasavairi

    Composer: Shri Harapanahalli Bheemavva ಲಾಲಿ ರಕ್ಕಸವೈರಿ ಶ್ರೀ ನಿನ್ನ ಪಾದ ಸೇವೆಯಿಂದಲಿಸುಖಿಸೋಳೊ ಲಕ್ಷ್ಮೀಲೋಲ ಪಾಡಿತೂಗುವಳೊ ಮೋಹದಲಿ ಯಶೋದಯೋಗಿ ಜನರು ಕೊಂಡಾಡಲ್ ವಿನೋದ [೧] ದುರ್ಗೆ ರೂಪ ಪ್ರಳಯ ಜಲಧಿ ಭೂದೇವಿಪ್ರಜ್ವಲಿಸುವ ಆಲದೆಲೆಯು ತಾನಾಗಿನಿದ್ರೆ ಹಸಿವು ಬಿಟ್ಟು ನಿರುತದಿ ಆತನ-ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ [೨] ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ-ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆಕಟುತರದಲಿ ನಾಲ್ಕು ವೇದವ ತೋರುತಪಟುತರದಲಿ ಯೋಗನಿದ್ರೆ ಮಾಡಿದನು [೩] ಹದಿನಾಲ್ಕು ಲೋಕ ತನ್ನುದರದಲ್ಲಿಡುವಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿಅಜಭವ ಸುರರೆಲ್ಲ ಭಜನೆಯ…

  • Jaya bho jaya Venkatesha

    Composer: Shri Prasannavenkata dasaru ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊಜಯಕರ್ತಾ ಭಯಹರ್ತಾಭಯ-ದಾಯಕ ಮೂರ್ತೆ [ಪ] ಫಣಿಗಿರಿವರ ಫಣಮಂದಿರ ಪ್ರಣತಮನೋಹರಘನ ಸದ್ಗುಣಗಣ ಪೂರ್ಣ ಘನ ಶಾಮಲವರ್ಣಮನ್ಮಾನಸ ಮುನಿತಾಪಸ ಮನೋಮಾನಸ ಹಂಸದನುಸುತಹರ ಧನು ಸಂಹರ ದಿನಮಣೀಶ ರುಚಿರ [೧] ವನಜಾಕ್ಷಾ ವನಿಜಾಂತಕ ವನಜಾಸನ ಜನಕಕನಕಾಕ್ಷಹ ಕನಕಾಲಯ ಕನಕ ಸ್ತ್ರೀಪ್ರಿಯವನಭ್ರಮಣಾ ವನಿರಮಣ ವಿನತಾತ್ಮಜ ಗಮನಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ [೨] ಅರಿಧರಧರ ಅರಿ ಪರಿಹರ ಅರುಣಾಂಬರಧರಚಿರಮಣಿ ರುಚಿರಾಭರಣಾನುಚರ ಸುರತರು ವೀರಸುರ ಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯ ಗಾರಕಲಿ ಕಲುಷ ಹರ ಕರುಣಾಕರಪ್ರಸನ್ವೆಂಕಟೇಶ್ವರ [೩]…

error: Content is protected !!