Tag: shubha rao

  • Maate Mantragaladave

    Composer : Shri Varadagopala vittala ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ | ಅನುಜಾ ಬಾರೊ ಎಂದು ಅನುರಾಗದಲಿ ಕರದು |ವಿನಯಾ ನುಡಿಗಳಿಂದಾ ಅನಘಾ ಪೇಳಿದ ದಿವ್ಯಾ || ೧ || ರಾಜಾಧಿರಾಜಾ ಮಹಾರಾಜಾ ಯನಗೆ ನೀ |ರಾಜೀತ ರಾಜ ಯೋಗವನು ಪೇಳುವೆನೆಂದಾ || ೨ || ನಿತ್ಯವಲ್ಲವೋ ದೇಹ ಮರ್ತ್ಯ ಲೋಕವು ಇದು |ಸತ್ಯ ಸಂಕಲ್ಪನ್ನ ಚಿತ್ತ ಹೀಗದೆಯಂದಾ || ೩ || ಯಂದೆಂದು ಯಮ್ಮನು ಪೊಂದೀದವನು…

  • HeLabedamma neenu

    Composer: Shri Gurupurandara dasaru [Son of Shri Purandara dasaru] ಹೇಳಬ್ಯಾಡಮ್ಮ ನೀನು ದಾಸರ ಕೂಡ |ಹೇಳಬ್ಯಾಡ ವ್ಯಾಸರಾಯ ಬಂದಿದ್ದನೆಂದು |ಕಾಲಿಗೆ ಬೀಳುವೆ ಕರುಣಿಸಿ ದಯಮಾಡೆ || ಪ || ಹೀಗೆಂದು ಕೈಮುಗಿದು ಬ್ಯಾಗ ಭಕ್ತಿಯಿಂದ |ಆಗ ಪ್ರದಕ್ಷಿಣೆ ಮಾಡುತಲಿ |ಯೋಗಿ ಅವರ ಕಣ್ಣಿಲಿ ನೋಡಿ ಧೇನಿಸಿ |ಹೀಗೆ ಅನುದಿನ ಮಾಡುತಲಿಪ್ಪನು || ೧ || ಒಂದು ದಿನದಲ್ಲಿ ಪುರಂದರದಾಸರು |ಛಂದುಳ್ಳ ಕೆಸರ ಚಿನ್-ಹಿತ ಪಾದಾರ |ವಿಂದಗಳನು ಕಂಡು ತಮ್ಮ ಸತಿಯ ಕೇಳಿ |ವಂದಿಸಿದರು ಗುರುಪಾದಗಳಿಗೆ…

  • Guru Purandara dasare

    Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾನ್ಇಂದು ನಿಮ್ಮನು ವಂದಿಪೆಇಂದಿರೇಶನ ಪಾದ ತೋರಿಸೊತಂದೆ ಮಾಡೆಲೊ ಸತ್ಕೃಪೆ (೧) ಮಾರಜನಕನ ಸನ್ನಿಧಾನದಿಸಾರಗಾಯನ ಮಾಡುವನಾರದರೆ ಈ ರೂಪದಿಂದಲಿತೊರಿ ದರುಶನ ತೋರಿದೆ (೨) ಪುರಂದರಾಲಯ ಘಟ್ಟದೊಳುನೀ ನಿರುತ ಧನವ ಘಳಿಸಲುಪರಮ ಪುರುಷನು ವಿಪ್ರನಂದದಿಕರವ ನೀಡಿ ಯಾಚಿಸೆ (೩) ಪರಮ ನಿರ್ಗುಣ ಮನವರಿತುಸರುವ ಸೂರೆಯ ಘಳಿಸಿದಅರಿತು ಮನದಲಿ ಜರಿದು ಭವಗಳತರುಣಿ ಸಹ…

error: Content is protected !!