Tag: shubha rao

  • Dudu dudu ODi baro

    Composer : Shri Purandara dasaru ದುಡು ದುಡು ಓಡಿ ಬಾರೊ ದುಡುಕುಗಾರ |ದುಡು ದುಡು ಓಡಿ ಬಾರೊ | ಪ | ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |ಪಾಡಿ ಮೈಮರೆತು […]

  • Hyange bareditto pracheenadalli

    Composer : Shri Purandara dasaru ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿಹಾಂಗೆ ಇರಬೇಕು ಸಂಸಾರದಲ್ಲಿ || ಪ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ || ನಾನಾ ಪರಿಯಲ್ಲಿ […]

  • Hyange Madalayya krishna

    Composer : Shri Gopala dasaru ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯಮಂಗಳಾಂಗ ಭವಭಂಗ ಬಿಡಿಸಿನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿಭೂಸುರ ದೇಹದ ಜನುಮವು ಎನಗೆ […]

error: Content is protected !!