-
Smarisi beduvenu
Composer : Shri Jagannatha dasaru ಸ್ಮರಿಸಿ ಬೇಡುವೆನು ನಾ ಹೇ ಗುರುಸಾರ್ವಭೌಮಾ [ಪ]ನಿರುತ ನೀ ಪೊರೆಯನ್ನ ವಾದಿ ಗಜಸಿಂಹ [ಅ.ಪ] ದಿತಿ ಸುತಗೆ ಸುತನೆನಿಸಿ ಅತಿಮುದದಿ ಸುರಮುನಿಯಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀಪತಿಯ ಸ್ತಂಭದಿ ಕರೆದ ಪ್ರಲ್ಹಾದರಾಜ [ ೧ ] ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ ಭೂಮಿಪಾಲಗೊದಗಿರ್ದ ಕುಹಯೋಗ ಬಿಡಿಸಿಖೂಳ ಮಾಯ್ಗಳ ಜಯಿಸಿ ಚಂದ್ರಿಕಾ ಗ್ರಂಥವನುಪೇಳಿ ಹರಿಪೀಠವೇರಿದ ವ್ಯಾಸರಾಜ [ ೨ ] ಕಾಮರಿಪುನುತ ಮೂಲರಾಮ ಪದಯುಗ ಕುಮುದಸೋಮನೆನಿಸುವ…
-
Shri Raghavendra tava
Composer : Shri Vyasatatvajnaru ಶ್ರೀರಾಘವೇಂದ್ರ ತವ ಚರಣಂ ಭಜಾಮಿ ||ಶರಣಾಗತ ಜನ ಭವತರಣಮ್ [ಪ] ಶ್ರೀ ಸುಧೀಂದ್ರ ಕರಕಂಜ ಸಂಭವಮ್ |ಸುಧಾಂಶು ಮುಖ ಸಂಸ್ತುತ ಭಾವಿಭವಮ್ [೧] ಪಾವನ ವರಮಂತ್ರಾಲಯ ಸದನಮ್ |ಪತಿತಪಾವನ ಜಿತಮದನಮ್ [೨] ವಾಸುದೇವ ಕವಿ ಸನ್ನುತ ಚರಣಮ್ |ಮೂಲರಾಮ ವರ ಕರುಣಾಭರಣಮ್ [೩] SrIrAGavEMdra tava caraNaM BajAmi ||SaraNAgata jana BavataraNam [pa] SrI sudhIMdra karakaMja saMBavam |sudhAMSu muKa saMstuta BAviBavam [1] pAvana varamaMtrAlaya sadanam…
-
Tappugalenisadennappa
Composer : Shri Gurupranesha vittala ತಪ್ಪುಗಳೆಣಿಸಾದೆನ್ನಪ್ಪ ಕಾಯಲಿಬೇಕು |ಸರ್ಪ ಶಯನನ ದೂತಾ |ಇಪ್ಪತ್ತು ವಂದು ಕುಭಾಷ್ಯ –ಮುರಿದರಾ | ಮ |ತ ಪ್ರವರ್ತಕ ರಾಘವೇಂದ್ರ –ಮುನಿಪ ಮಹಾ [ಪ] ಪ್ರತಿ ವರುಷಕೆ ಬಂದು |ನುತಿಸಿ ಪೋಗು ಯೆಂದೆ |ನುತ ಸ್ವಪ್ನದಲಿ ನೀ ಬಂದೂ ||ಹಿತದಿಂದ ಪೇಳಲು |ರತನಾಗಿ ಧನದಿ | ಮ |ರೆತು ಬಿಟ್ಟೆ ನಿಮ್ಮನು |ಯತಿ ಕುಲೋತ್ತಮ ಇಂಥಾ |೧| ಸ್ನಾನ ಸಂಧ್ಯಾನ ಸುಜಪ |ತಪ ವ್ರತ ಹೋಮ |ಮೌನ ಮಾರ್ಗಗಳರಿಯೆ ||ಜ್ಞಾನಿಗಳಾನು |…
