Tag: shubha rao

  • Gururaja Paliso

    Composer : Shri Tande venkatesha vittala ಗುರುರಾಜಾ ಪಾಲಿಸೋ ಎನ್ನ ಗುರುರಾಜ [ಪ] ಗುರುರಾಜ ಪುರುಟಕಶ್ಯಪಜ ದಶ-ಶಿರ ದಿತಿತನಯಾವರಜ ||ಅಹ||ವರಬಹಲ್ಲೀಕ ಸದ್ಗುರು ವ್ಯಾಸ ಮಂಚಾಲಿಪುರಧೀಶ ಪೊರೆಯನಿಶ ವರಹ ಸುತೇವಾಸ [ಅ.ಪ] ಕರ್ಮಭುವಿಯ ಕುಂಭಕೋಣ ಕ್ಷೇತ್ರ ಧರ್ಮಾಶ್ರಯವಂಶೋದ್ಧರಣ ಮಾಡಿಉರ್ಮಿಳಾಪತಿ ಭ್ರಾತೃ ಚರಣ ಧ್ಯಾನ ಕರ್ಮಮರ್ಮಾ ಸಕ್ತ ನಿಪುಣ ||ಅಹ||ನಿರ್ಮಮದಿ ವಿದ್ಯುಕ್ತ ಧರ್ಮಾ ಚರಣೆಯ ಮಾಡಿಪೇರ್ಮೆಯಿಂದಲಿ ಮೆರೆದೆ ದುರ್ಮಾಯಿ ಮತ ಕಾಲ (೧) ಆರ್ತ ಭಕುತರನಾಶೀರ್ವದಿಸಿ ವಾಂಛಿತಾರ್ಥವರಗಳನೆಲ್ಲ ಸಲಿಸೀ ನಂದ-ತೀರ್ಥ ಸಮಯಾಂಕಿತಧರಿಸೀ ಧ್ಯಾನ ಕೀರ್ತನೆ ಗೈವರುಪಚರಿಸೀ ||ಅಹ||ಪಾರ್ಥಸಾರಥಿ ಚರಣಾರ್ಥಿ…

  • Yogi kulavara mukuta

    Composer : Shri Gopati Vittala dasaru ಯೋಗಿ ಕುಲ ವರ ಮಕುಟಶ್ರೀರಾಘವೇಂದ್ರರ ಭಜಿಸಿರೋ [ಪ] ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನುದುರ್ವಾದಿ ಗಜ ಸಮುದಾಯಕೇ (೧) ದೂಷಿಸುವ ಜನರುಗಳ ಗರ್ವಅಶೇಷ ಪರಿಹಾರಗೈಸುವಾದಾಸರಭಿಮಾನವನು ಬಿಡದಿಹದೋಶ ವರ್ಜಿತನೆನಿಸುವಾ (೨) ದಿನಪನಂದದಿ ಕಾಂತಿಬೃಂದಾವನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ (೩) ವ್ಯಾಪ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾಆಪ್ತರಿಲ್ಲದೆ ಈತನೇ ಯೆನಗ್ಆಪ್ತನನುದಿನ ವಾಗುವಾ (೪) ಕೋಲ ತನಯೆಯ ತೀರದಲಿಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠ್ಠಲನಕೃಪೆಗಾಲಯನು ಯೆಂದೆನಿಸುವಾ (೫) yOgi kula vara makuTaSrIrAGavEMdrara BajisirO [pa]…

  • Sharanu Shri guru

    Composer : Shri Gurujagannatha dasaru ಶರಣು ಶ್ರೀ ಗುರು ರಾಘವೇಂದ್ರಗೆಶರಣು ಯತಿಕುಲತಿಲಕಗೆ [ಪ] ಶರಣು ಶರಣರ ಪೊರೆವ ಕರುಣಿಗೆಶರಣು ಹರಿಗುಣಲೋಲಗೆ [ಅ.ಪ] ಮಧ್ವಮತ ಶುಭವಾರ್ಧಿ ಚಂದ್ರಗೆಸಿದ್ಧಸಾಧನ ಮೂರ್ತಿಗೆಬದ್ಧ ಶ್ರೀಹರಿ ದ್ವೇಷಿ ಮಾಯಿಗಳಗೆದ್ದ ರಘುಕುಲ ರಾಮದೂತಗೆ || ೧ || ನಿತ್ಯ ನಿರ್ಮಲ ಪುಣ್ಯಗಾತ್ರಗೆಭೃತ್ಯಪಾಲಕ ಸುಗುಣಪಾತ್ರಗೆಸತ್ಯ ಜ್ಞಾನ ಸುಮೋದ ನೇತ್ರಗೆಸ್ತುತ್ಯ ಯತಿವರ ಸುಜನಮಿತ್ರಗೆ || ೨ || ಮೋದದಾಯಕ ಭೇದಸಾದಕಮೇದಿನಿ ಸುರಜಾಲ ನಾಯಕಮೋದತೀರ್ಥರ ಚರಣ ಸೇವಕಾದಿಗುರುಜಗನ್ನಾಥ ವಿಠಲ ದೂತಗೆ || ೩ || SaraNu SrI guru…

error: Content is protected !!