-
Aryanna Yoga Dhuryanna
Composer : Shri Vadirajaru ಆರ್ಯನ್ನ ಯೋಗಧುರ್ಯನ್ನ ಭಜಿಸಿ ವರ್ಯನ್ನಮಧ್ವಾಚಾರ್ಯನ್ನ ||ಪ|| ಅಕಳಂಕ ಮಹಿಮ ಚರಿತ್ರನ್ನಈ ಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನಪಾಪ ನಿಕರ ಕಾನನ ವೀತಿಹೋತ್ರನ್ನ ||೧|| ನಿರ್ಜಿತ ಪಾಷಂಡ ಯೂಥನ್ನದೂರ ವರ್ಜಿತ […]
-
Adidanokuliya
Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ […]
-
Jaya muneendrana
Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು […]
