Tag: shubha rao

  • Sharanu Sharanayya

    Composer : Shri Vadirajaru ಶರಣು ಶರಣಯ್ಯ [ಪ] ಶರಣು ಶ್ರೀವೈಕುಂಠನಾಯಕಶರಣು ಶ್ರೀಪುರುಷೋತ್ತಮ |ಶರಣು ಶ್ರೀಧರ ಗರುಡವಾಹನಶರಣು ವೇಂಕಟನಾಯಕ [೧] ಆದಿದೇವ ಮುನೀಂದ್ರವಂದಿತಸಾಧು ಸುರಗಣಸೇವಿತ |ವೇದವೇದ್ಯ ವಿರಿಂಚಿಸನ್ನುತಶ್ರೀದ ಶ್ರೀವೇಂಕಟೇಶ ನಮೋ [೨] ಶರಣು ಸುರಮುನಿ ಹೃದಯ ಪಾಲಕಶರಣು ಭಕ್ತರ ರಕ್ಷಕ |ಶರಣು ಶ್ರೀಹಯವದನ ಮೌಕ್ತಿಕಶರಣು ಓಂಕಾರನಾಮಕ [೩] SaraNu SaraNayya [pa] SaraNu SrIvaikuMThanAyakaSaraNu SrIpuruShOttama |SaraNu SrIdhara garuDavAhanaSaraNu vEMkaTanAyaka [1] AdidEva munIMdravaMditasAdhu suragaNasEvita |vEdavEdya viriMcisannutaSrIda SrIvEMkaTESa namO [2] SaraNu suramuni…

  • Vadiraja guru sarvabhouma

    Composer : Shri Gurugovinda dasaru ವಾದಿರಾಜ ಗುರು ಸಾರ್ವಭೌಮದುರ್ವಾದಿ ವಿಭಂಜನ ನಮೊ ನಮೋ [ಪ]ಮೋದ ತೀರ್ಥ ಸುಮತಾಂಬುಧಿ ಶಸಿಮಾಧವ ಪದಪಂಕಜ ಮಧುಪ ನಮೋ [ಅ.ಪ] ಸ್ವಾದಿವಾಸ ಮುನಿ | ಮೋದ ತೀರ್ಥ ಪದ-ವಾರಾಧಕ ತೇ ನಮೊ ನಮೋ ||ಮೇದಿನಿ ಸುರರಿಗೆ | ಮೋದ ಪ್ರದಾಯಕಽನಾದಿ ಬಂಧನ ಛೇದ ನಮೋ |ಶ್ರೀದನ ಗುಣವಾಪಾದಿಸಿ ತನ್ನೊಳುಮೋದಿಪ ಮಾಯ್ಗಜ ಸಿಂಹನಮೋ ||ಬೋಧಿಸಿ ದಶಮತಿ | ಬೋಧ ಶಾಸ್ತ್ರ ದುರ್ವಾದಿಗಳ್ ಜೈಸಿದ ಯತಿಯೆ ನಮೋ |೧| ವಾಗೀಶರ ಕರಜಾತ ನಮೋ ನಮೊಯೋಗಿ…

  • Jaya madhwa vallabha

    Composer : Shri Vadirajaru “This song is in praise of the moola sanyasi disciples of Shri Madhwacharya including the first Swamijis of the Ashta Mathas of Udupi and Shri Padmanabha Teertharu. The Swamijis of the Ashta Mathas are referred to in the Paryaya order after tributes to Lord Krishna of Udupi and to Shri Mukhyaprana…

error: Content is protected !!