-
Shri Sudheendra Tirtha charitre – Dirgha kriti
Composer : Shri Prasanna Srinivasa dasaru ಶ್ರೀ ಸುಧೀಂದ್ರ ತೀರ್ಥ ಯತಿರಾಜರ ಚರಣಬಿಸಜದ್ವಂದ್ವದಲಿ ನಾ ಶರಣಾದೆ ಸತತಅಸಮ ಗುಣವಾರಿನಿಧಿ ಶ್ರೀರಾಮಚಂದ್ರವ್ಯಾಸ ನರಹರಿ ಕೃಷ್ಣಸೈಂಧವಾಸ್ಯ ಪ್ರಿಯ (ಪ) ಅಶೇಷ ಗುಣಸಿಂಧು ಶ್ರೀ ರಮಣ ಹಂಸನಿಗೆಬಿಸಜಭವ ಸನಕಾದಿ ಗುರುಪರಂಪರೆಗೆದಶ ಪ್ರಮತಿ ಪದಾಂಬುಜ ಯುಗ್ಮಕೆ ಮನಸಾನಾ ಸದಾ ಸನ್ನಮಿಸಿ ಶರಣಾದೆ ಮುದದಿ (೧) ಅರವಿಂದ ನಾಭ ನರಹರಿ ಮಾಧವತೀರ್ಥಸೂರಿಕುಲ ತಿಲಕ ಅಕ್ಷೋಭ್ಯ ಜಯತೀರ್ಥಪರ ವಿದ್ಯಾಕುಶಲ ಶ್ರೀ ವಿದ್ಯಾಧಿರಾಜ ರಾಜೇಂದ್ರ ಚರಣಂಗಳಲಿ ಶರಣು ಶರಣಾದೆ (೨) ಕೋವಿದ ಶಿರೋಮಣಿ ಕವೀಂದ್ರವಾಗೀಶರುಭಾವುಕಾಗ್ರಣಿ ರಾಮಚಂದ್ರ…
-
Bideno Bideno ninna
Composer : Shri Vadirajaru ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನ ||ಪ|| ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ||ಅ.ಪ|| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವನಳಿನೋದ್ಭವ ಬಂದು ಪಾದವ ತೊಳೆಯೆಉಗುರಿನ ಕೊನೆಯಿಂದ ಉದಿಸಿದಳಾ ಗಂಗೆಹರಿಪಾದ ತೀರ್ಥವೆಂದು ಹರ ಧರಿಸಿದನಾಗ ||೧|| ಆ ಪತಿಶಾಪದಿ ಅಹಲ್ಯೆ ಸಾಸಿರ ಯುಗಪಾಷಾಣವಾಗುತ್ತ ಪಥದೊಳಗಿರಲುಶ್ರೀಪತಿ ನಿನ್ನಯ ಶ್ರೀಪಾದ ಸೋಕಲುಪಾಪರಹಿತಳಾಗಿ ಪದವಿ ಕಂಡಳಾಗ ||೨|| ವಜ್ರಾಂಕುಶಧ್ವಜ ಪದುಮ ರೇಖೆಗಳಿಂದಪ್ರಜ್ವಲಿಸುವ ನಿನ್ನ ಪಾದಪದ್ಮವನುಗರ್ಜಿಸಿ ಭಜಿಸುವೆ ಹಯವದನನೆ ಭವ-ಜರ್ಜರ ಬಿಡಿಸುವನೆಂದು ನಂಬಿಹೆ ನಾನು ||೩|| biDeno biDeno…
-
Pratigane nimma
Composer : Shri Jagannatha dasaru Shri Satyabodha Tirtharu – 1744-1783ನೈವೇದ್ಯಗವಿಷಂ ರಾಮೇ ವೀಕ್ಷ್ಯ ತದ್ಭುಕ್ತಿಭಾಗ್ ಗುರು: |ಯೋದರ್ಶಯದ್ರವಿಂ ರಾತ್ರೌ ಸತ್ಯಬೋಧೋಸ್ತು ಮೇ ಮುದೇ |नैवेद्यगविषं रामे वीक्ष्य तद्भुक्तिभाग् गुरु: ।योदर्शयद्रविं रात्रौ सत्यबोधोस्तु मे मुदे ।Ashrama GurugaLu – Sri Satyapriya TirtharuAshrama Shishyaru – Sri Satya Sandha TirtharuAradhana – Phalguna Krishna paaDyaVrundavana – Savanur ಪ್ರತಿಗಾಣೆ ನಿಮ್ಮ ಮಹಿಮಿಗೆ ಸತ್ಯಬೋಧಯತಿಕುಲವರನೆ ನಿತ್ಯಾ ||ಪ|| ತುತಿಸಿ ವಂದಿಸುವೆ…
