Tag: shubha rao

  • Parashurama deva

    Composer : Shri Gururama vittala ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]ದರುಶನ ಮಾತ್ರದಿ ಭವರೋಗವಪರಿಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ] ಜಮದಗ್ನಿ ಕುಮಾರಾ ನಿನ್ನನುಕ್ರಮದಿ ಭಜಿಸುವವರಾಸಮವಿರಹಿತ ಉತ್ತಮ ಪದವಿಯೊಳಿಟ್ಟಮಿತ ಸುಖಪಡಿಸಿ ಆದರಿಸುವೆ ಸದಾ […]

  • Hari Bakta vatsalya suLadi – Venugopala dasaru

    ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಹರಿ ಭಕ್ತವಾತ್ಸಲ್ಯ ಸುಳಾದಿ ಧ್ರುವತಾಳ ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರಜ್ಞಾನವೇ ಮರೆದು ತನು ನಿನಗೊಪ್ಪಿಸಿಹಾನಿ ವೃದ್ಧಿಗಳೆರಡು ಏನಾದರನ್ನ ನಿನ್ನ –ಧೀನವೆಂದು ನಿತ್ಯ ನಿಧಾನದಲ್ಲಿನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿನೀ ನಗುತಲಿಪ್ಪುದು ಸೋಜಿಗವೋಆನಂದ […]

  • Baro Gopinatha

    Composer : Shri Vijayaramachandra vittala ಬಾರೊ ಗೋಪಿನಾಥ ನಿನ್ನಗಲಿರಲಾರೆನೊ [ಪ] ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ [ಅ.ಪ] ವಾರಿಚರ ಕೂರ್ಮನೆ ಧಾರುಣಿ ತಂದನೆತೋರ ಕೊರಳ ಹಾರ ವರಮೃಗರೂಪನೆ [೧] ಭೂದಾನವ […]

error: Content is protected !!