-
Netragala saphalya – On Sheshadasaru
Composer : Shri Indiresha ankita ನೇತ್ರಗಳ ಸಾಫಲ್ಯ ಮಾಳ್ಪ ಸುಗಾತ್ರರನು ಕಂಡೆ ( ಪ) ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ (ಅ.ಪ.) ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ಪರ [೧] ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು [೨] ತಂದೆ ಶ್ರೀ ನರಸಿಂಹನ ಪದ ದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದ ಬಾಷ್ಪಗಳಿಂದ ಧೇನಿಪರು [೩] nEtragaLa sAPalya…
-
Nidre bantidako
Composer : Shri Vyasarajaru ನಿದ್ರೆ ಬಂತಿದೆಕೋ ಅನಿ- [ಪ]ರುದ್ಧನ ಸೇವೆಗೆ ವಿಘ್ನವ ಮಾಡುತ್ತ [ಅ] ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ [೧] ಹರಿಕಥಾ ಶ್ರವಣವ ಮಾಡಬೇಕೆನುತಲಿಪರಮ ಭಕುತಿಯಿಂದ ಕುಳ್ಳಿರಲುಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತಗುರುಗುರು ಗುಟ್ಟುತ ಗೊರಳ ತೂಗಿಸುತ [೨] ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆಹಲವು ಪರಿಯಲ್ಲಿ ಈ ನಿದ್ರೆಯು, ಛಲದಿಂದಮನುಜರ ನೇಮ ಕೆಡಿಸುತಿದೆ ಒಲಿದುಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ [೩] nidre baMtidekO ani- [pa]ruddhana sEvege viGnava mADutta…
-
Gangadi sakala
Composer : Shri Purandara dasaru ಗಂಗಾದಿ ಸಕಲ ತೀರ್ಥಂಗಳ ಫಲವಿದುಹರಿಯ ನಾಮಾ |ಹಿಂಗದೆ ಜನರಿಗೆ ಮಂಗಳ ಕರವಿದುಹರಿಯನಾಮಾ ||ಪ|| ವೇದಶಾಸ್ತ್ರಗಳ ಓದಲರಿಯದವಗೆಹರಿಯನಾಮಆದಿ ಪುರುಷನ ಪೂಜಿಸದವಗೆಹರಿಯನಾಮ ||೧|| ಸಾಧಿಸಬೇಕು ಮೋಕ್ಷವೆಂಬುವರಿಗೆಹರಿಯ ನಾಮಶೋಧಿಸಿ ಇಟ್ಟ ,ಚಿನ್ನದ ಗಟ್ಟಿ ಕಾಣಿರೋಹರಿಯ ನಾಮಾ.. ||೨|| ಸ್ನಾನಸಂಧ್ಯಾವಂದನೆ ಮಾಡದವಗೆಹರಿಯ ನಾಮಜ್ಞಾನವು ಇಲ್ಲದ ಮೂಢಾತ್ಮ ಜನರಿಗೆಹರಿಯ ನಾಮ ||೩|| ದಾನಧರ್ಮಕನುಕೂಲ-ವಿಲ್ಲದವಗೆಹರಿಯ ನಾಮಮಾನುಷ ಜನುಮ ಸಫಲ ಮಾಡುವುದೀಹರಿಯನಾಮ ||೪|| ವ್ಯಾಳ ವ್ಯಾಳಕೆ ಎಚ್ಚರಿಕೆಯ ಕೊಡುವುದುಹರಿಯನಾಮಜಾಳಿಗೆ ಹೊಣ್ಣು ತುಂಬಿಟ್ಟಂತೆ ಕಾಣಿರೊಹರಿಯ ನಾಮ ||೫|| ಕಾಲನ ದೂತರಿಗಳುಕಿಸದಿಪ್ಪದುಹರಿಯ ನಾಮಲೋಲ…
