-
Swagatam Krishna – Sapta sagarava
Composer : Shrikara Vittala ಸ್ವಾಗತಂ ಕೃಷ್ಣ ಸ್ವಾಗತಂ ಕೃಷ್ಣಸ್ವಾಗತಂ ಕೃಷ್ಣ ಸ್ವಾಗತಂ ಸಪ್ತಸಾಗರವ ದಾಟುತ ಬಂದನುಉಡುಪಿಯಿಂದಲೇ ಶ್ರೀ ಕೃಷ್ಣಕ್ಲಪ್ತ ಸಮಯದಲಿ ಶ್ರೀ ಸುಗುಣೇಂದ್ರರುಕರುಣಿಸಿಹರೆಮಗೆ ಶ್ರೀ ಕೃಷ್ಣ ||೧|| ಸ್ವಾಗತಂ ಕೃಷ್ಣ….. ದ್ವಾರಕೆಯಲಿ ರುಕ್ಮಿಣಿಯರ್ಚಿಸಿರುವಕಡೆಗೋಲು ಪಿಡಿದ ಶ್ರೀ ಕೃಷ್ಣತೀರಕೆ ಸೆಳೆದಿಹ ಶ್ರೀಮದಾನಂದ ತೀರ್ಥರುಪೂಜಿಸಿರುವ ಕೃಷ್ಣ ||೨||ಸ್ವಾಗತಂ ಕೃಷ್ಣ….. ದ್ವಾಪರದಲಿ ಅವತರಿಸುತ ಬುವಿಯಲಿಧರ್ಮದ ಸಂಸ್ಥಾಪಕ ಕೃಷ್ಣತಾಪತ್ರಯಗಳ ಪರಿಹರಿಸುವ ಕಲಿಯುಗದಲಿವಿಶ್ವದಗಲ ಕೃಷ್ಣ||೩||ಸ್ವಾಗತಂ ಕೃಷ್ಣ….. ಅಷ್ಟ ಮಠಗಳಾ ಯತಿವರೇಣ್ಯರೆಲ್ಲರಿಗುಕೃಪೆಯ ತೋರಿದ ಕೃಷ್ಣಇಷ್ಟವ ಪೂರೈಸಲು ಬಂದಿಹನಿಲ್ಲಿಗೆಶ್ರೀಗಳ ಜೊತೆ ಶ್ರೀ ಕೃಷ್ಣ ||೪||ಸ್ವಾಗತಂ ಕೃಷ್ಣ…..…
-
Palisayya Gopalaraya
Composer : Shri Shyamasundara dasaru ಪಾಲಿಸಯ್ಯಾ ಗೋಪಾಲರಾಯಾ |ಶೀಲ ಭಕುತಿ ಜ್ಞಾನವ ನಿತ್ಯ |ಸಲಿಸುತ ಪ್ರಸನ್ನನಾಗಿ || ಪ || ಓಡಿಸಿ ವಿಘ್ನವ ನೀಡು ವೈರಾಗ್ಯವ |ಬೇಡುವೆ ನಾ ಕೃಪೆ ಮಾಡಿ ಗತಿ || ೧ || ಆರ್ತರಭೀಷ್ಟೆಯ ಪೂರ್ತಿಪ ದಾನಿ |ಪ್ರಾರ್ಥಿಸುವೆ ಶುಭಮೂರ್ತಿ ಸದಾ || ೨ || ಶ್ಯಾಮ ಸುಂದರನೆ ಸ್ವಾಮಿಯು ನಿಜವೆಂದು |ಆ ಮೌನಿಯ ಘನ ಪ್ರೇಮಾನ್ವಿತ || ೩ || pAlisayyA gOpAlarAyA |SIla Bakuti j~jAnava nitya |salisuta…
-
Anugalavu chinte
Composer : Shri Purandara dasaru ಅನುಗಾಲವು ಚಿಂತೆ ಜೀವಕ್ಕೆ |ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ|| ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆಮತಿಹೀನ ಸತಿಯಾದರು ಚಿಂತೆಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆಮಿತಿಮೀರಿದ ಮೋಹದ ಚಿಂತೆ |೧| ಮಕ್ಕಳ್ಳಿದರು ಚಿಂತೆ ಮಕ್ಕಳಿಲ್ಲದ ಚಿಂತೆ ,ಅತ್ತು ಹಾಲ್ ಕಾಡುವ ಚಿಂತೆಯುತುತ್ತಿನ ಆಸೆಗೆ ತುರುಗಳ ಕಾಯ್ದರುಕಕ್ಕುಲತೆಯ ಬಿಟ್ಟು ಹೋಗದ ಚಿಂತೆ |೨| ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆಹಿಡಿಹೊನ್ನು ಕೈಯೊಳಿದ್ದರು ಚಿಂತೆಯುಪೊಡವಿಯೊಳಗೆ ಸಿರಿ ಪುರಂದರವಿಠಲನಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ |೩| anugAlavu…
