Tag: shubha rao

  • Chalisuva jaladali – Dashavatara mangala

    Composer : Shri Purandara dasaru ಚಲಿಸುವ ಜಲದಲಿ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆಮಂಗಲಂ ಜಯ ಮಂಗಲಂ |೧| ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆರಾಮಚಂದ್ರನೆಂಬ ದಶರಥಸುತನಿಗೆಭಾಮೆಯರಸ ಗೋಪಾಲಕೃಷ್ಣಗೆಮಂಗಲಂ […]

  • Indu nodide nandadayaka

    Composer : Shri Gurujagannatha dasaru Shri Guru Jagannatha dasaru:1837 – 1918, Aradhane – Ashwija bahula Paadyaಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |गुरुपूर्व जगन्नाथदासस्यामित तेजस: […]

  • Indu nodide Nanda teertha

    Composer : Shri Gurujagannatha dasaru ಇಂದು ನೋಡಿದೆ ನಂದತೀರ್ಥ ಮು –ನೀಂದ್ರವಂದಿತ ಚರಣನಾ [ಪ]ವಂದಿಸುವ ಭಕ್ತರಿಗೆ ನಿತ್ಯಾ –ನಂದ ಫಲದ ಮುಕುಂದನಾ [ಅ.ಪ] ತಮನವೈರಿಯ ಮಂದರಾದ್ರಿಯಕಮಠರೂಪದಿ ಪೊತ್ತನಾಕಮಲ ಸಂಭವ ಭವನ ಕಶ್ಯಪಿ ದಮನ,ವಾಮನಮೂರ್ತಿಯಾ […]

error: Content is protected !!