Tag: shubha rao

  • Enjalava baleda Shri Hari

    Composer : Shri Purandara dasaru ಎಂಜಲವ ಬಳೆದ ಶ್ರೀಹರಿರಾಜಿಸುವ ರಂಜಿಸುವ ರಾಜಸೂಯ ಯಾಗದಿ [ಅ.ಪ] ಉಟ್ಟ ಪೀತಾಂಬರ ಮೇಲಕ್ಕೆ ಕಟ್ಟಿಕಟ್ಟಿದ್ದ ಹಾರಗಳ ಹಿಂದಕ್ಕೆ ಸರಿಸಿಸಾಲಾಗಿ ಮಣೆಗಳ ಇಟ್ಟು ಎಲೆಯ ಹಾಕಿರಂಗೋಲಿ ಕೊಳವೆಯ ಎಳೆದು ತಾ ನಿಂತ [೧] ಬಾರಿಗೆ ಹಿಡಿದು ಕಸವನ್ನೆ ಗುಡಿಸಿನೀರೊಳು ಹೆಂಡಿಯ ಕಲಸಿ ಥಳಿಯ ಹಾಕಿಸರಸರ ಎಲೆಗಳ ಎತ್ತುತ ಹರಿ ತಾಕಟ್ಟ ಕಡೆಯ ಎಳೆದು ತಾ ನಿಂದಾ [೨] ಇನ್ನೆನ್ನ ಕೆಲಸವಾಯಿತು ಇನ್ನೇಕೆ ತಡವೆಂದುಇನ್ನೊಂದು ಪಂಕ್ತಿಯ ಕೂಡ ಹೇಳೆಂದಘನ್ನಮಹಿಮ ಶ್ರೀ ಪುರಂದರ ವಿಠ್ಠಲನುಪುಣ್ಯಾತ್ಮರುಂಡ…

  • Prasannavadana hayasudana

    Composer : Shri Prasannavenkata dasaru ಪ್ರಸನ್ನವದನ ಹಯಸೂದನಪಾಲಿಸು ಹಯವದನ ||ಪ.|| ಚಂದ್ರಮಂಡಲ ಗ್ರಹಮಾಲಾನಂದ ವಿಶಾಲಇಂದಿರೆ ರಮಣ ಖಗಗಮನಸ್ಯಂದನಾಂಗದರರವಿಂದ ಗದಾಕರಸುಂದರಗಾತ್ರಧಿ ವಂದ್ಯ ವಿಧಾತ್ರ [೧] ನಿಗಮೋದ್ಧಾರಕಾಘ ವಾರಕ ತ್ರಿಜಗ ರಕ್ಷಕಮೃಗ ಮುಖ ನೃದೇಹಿ ಧಾರ್ಮಿಕದ್ಯುಗ ಶಶಿ ಸಮತೇಜ ದೃಗಯುತ ಗಜರಾಜನಿಗಡ ಶಿಥಿಲಕಾರಿ ಬಿಗಡರ ಭಾರಿ [೨] ಗುರುವಿನ ಬಾಲ ಪಾಲನಶೀಲ ಸಾಗರ ಸುತೆಲೋಲಗುರು ವಾದಿರಾಜಾರ್ಚಿತ ಪಾದಾಬ್ಜವರಸೋದೆ ಮಠವಾಸ ಸುರಮುನಿ ಪರಿತೋಷಪ್ರಸನ್ನ ವೆಂಕಟೇಶ ಹರಿ ತುರಗಾಸ್ಯ [೩] prasannavadana hayasUdanapAlisu hayavadana ||pa.|| caMdramaMDala grahamAlAnaMda viSAlaiMdire ramaNa…

  • Hayavadanana pada

    Composer : Shri Vadirajaru ಹಯವದನನ ಪಾದದ್ವಯವ ನೆನೆಯದವಜಯಿಸುವನೆಂತೋ ಸಂಸೃತಿ ಫಲವ ||ಪ.|| ಕಾಗೆಯಂತಾದರು ಬಿದ್ದರು ಎದ್ದರುಯೋಗದೊಳಿದ್ದರು ಬಿದ್ದವನೆಆಗಮವನು ತಂದು ಅಜನಿಗೆ ಬೋಧಿಸಿದಾಗುಣನಿಧಿಯ-ನರ್ಚಿಸದವನು [೧] ಬೂದಿಗೆ ವಾದಿಸಿ ಮಣ್ಣ ಮೇಲುಣ್ಣಲುಸಾಧಿಪುದೇನವ ಶ್ರವ ಶ್ರಾವಕ ವ್ರತವಬೂದಿಯ ಮಾಡಿದ ಮಣ್ಣಿನ ಗಂಡನಹಾದಿಯನೊಲ್ಲದ ಹಂಚುನರ [೨] ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯಕಷ್ಟ ತಾ ಬಟ್ಟು ಕಂಗೆಟ್ಟನೈಸೆಸೃಷ್ಟಿಸಿ ಸಲಹುವ ಹಯವದನನ ಪರಿ-ತುಷ್ಟಿಗೆ ಪುಟ್ಟದ ದುಷ್ಟ ಪಶು [೩] hayavadanana pAdadvayava neneyadavajayisuvaneMtO saMsRuti phalava ||pa.|| kAgeyaMtAdaru biddaru eddaruyOgadoLiddaru biddavaneAgamavanu taMdu…

error: Content is protected !!