-
Enu karunanidhi ranga
Composer : Shri Prasannavenkata dasaru ಏನು ಕರುಣಾನಿಧಿ ರಂಗನನ್ನ ನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗನೀದಾನಿ ನೀನೆ ಗತಿ ರಂಗ [ಪ] ಭಕ್ತಿಯುಂಟೆಂಬೆಯ ರಂಗಮಿಶ್ರ ಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗವಿಷಯಾಸಕ್ತಿಯೆ ಶಕ್ತಿಯು ರಂಗ [೧] ಜ್ಞಾನ ಪರೀಕ್ಷಿಪೆ ರಂಗಅಜ್ಞಾನದ ಖಣಿಕಾಣೊ ರಂಗಏನಾರು ವಿರತ್ಯುಂಟೆ ರಂಗಜಠರಾನುಕೂಲ ವಿರತಿರಂಗ [೨] ಪೂಜಿಸು ಇನ್ನೆಂಬೆ ರಂಗ ಹೊಲೆಭಾಜನ ಮನವಾಯ್ತು ರಂಗನಾ ಜಪವರಿಯೆನೊ ರಂಗಕಲ್ಪಭೂಜ ಪ್ರಸನ್ವೇಂಕಟ ರಂಗ [೩] Enu karuNAnidhi raMgananna nyUnate nODuvare raMganAnEnu ariyeno raMganIdAni…
-
Byadiravva enna kandana
Composer : Shri Prasannavenkata dasaru ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.] ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ ಬೊಯೆಂದು ಬೆದರುವ |ಮೊಸರು ಹರವಿಯೊಡೆದು ನಿಮ್ಮ ಪೊಸ ಬೆಣ್ಣೆಯ ಮೆಲುವನೆಂತೊಸೊಸೆಯರೊಂದು ಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ ದೂರ [೧] ಮುದ್ದು ತಾರೊ ರಂಗ ಎನಲು ಎದ್ದು ಚಪ್ಪಳೆಗಳಿಡುತಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನು ಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ…
-
Gopi Geeta – Bhagavata 10th skanda
ಜಯತಿ ತೇಽಧಿಕಂ ಜನ್ಮನಾ ವ್ರಜಃಶ್ರಯತ ಇಂದಿರಾ ಸಾಧು ತತ್ರ ಹಿ |ದಯಿತ ದೃಶ್ಯತಾಂ ತ್ವಾದಿದೃಕ್ಷತಾಂತ್ವಯಿ ಧೃತಾಸವಸ್ತ್ವಾಂ ವಿಚಿನ್ವತೇ || ೧ || ವ್ರಜಜನಾರ್ತಿಹನ್ ವೀರ ಯೋಷಿತಾಂನಿಜಜನಸ್ಮಯಧ್ವಂಸನಸ್ಮಿತ |ಭಜ ಸಖೇ ಭವೇ ಕಿಂಕರೀಃ ಸ್ಮ ನೋಜಲರು ಹಾನನಂ ಚಾರುದರ್ಶಯನ್ || ೨ || ಶರದುದಾಶಯೇ ಸಾಧುಜಾತಸ-ಸ್ಸರಸಿಜೋದರ ಶ್ರೀಮುಷಾದೃಶಾ |ಸುರತನಾಥ ತೇ ಶುಲ್ಕದಾಸಿಕಾವರದ ನಿಘ್ನತೋ ನೇಹ ಕಿಂ ವಧಃ || ೩ || ವಿಷಜಲಾಶಯಾದ್ವ್ಯಾಲರಾಕ್ಷಸಾ-ದ್ವರ್ಷಮಾರುತಾದ್ವೈದ್ಯುತಾನಲಾತ್ |ವೃಷಮಯಾದ್ಭಯಾದ್ವಿಶ್ವತೋಮುಖಾ-ದ್ವೃಷಭ ತೇ ವಯಂ ರಕ್ಷಿತಾ ಮುಹುಃ || ೪ || ಸ ಖಲು ಗೋಪಿಕಾನಂದನೋ…
