-
Deva devesha venkatesha
Composer : Shri Prasannavenkata dasaru ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ [ಪ] ಕಾಮಿತ ಫಲಧಾತ ಜಗದಾಧ್ಯಾಕ್ಷಸಾಮಗಾನಪ್ರಿಯ ಸುರ ಸತ್ಪಕ್ಷ, ಶ್ರೀಮಾವಧೂ ಮನೋಹರ ತ್ರಿಧಾಮಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ [೧] ರಾಕೇಂದು ರವಿಕೋಟಿ […]
-
Kodo kodo
Composer : Shri Vyasarajaru ಕೊಡೋ ಕೊಡೋ ಕೊಡೋ ತಡ ಮಾಡ ಬೇಡ ಹರಿಮಡದಿಯರುಡುವ ಸೀರೆಗಳ [ಪ] ದೀನರಕ್ಷಕ ಎಮ್ಮ ಮಾನವನುಳಿಸೋಮಾನಿನಿ ಲೋಲಾ ಮಮತೆಯ ನಿಲಿಸೋ [೧] ಭಂಡು ಮಾಡದಿರೊ ಭಾವಜನೈಯನೆಪುಂಡರೀಕಾಕ್ಷ ನೀ ದಯಮಾಡೊ […]
-
Palasagara Sambhute
Composer: Shri Gurujagannatha dasaru ಪಾಲಸಾಗರ ಸಂಭೂತೆ ಕೈವಲ್ಯದಾತೆಪಾಲಿಸೆನ್ನನು ನಿಜಮಾತೆ [ಪ] ಆಲಿಸು ನಿನ್ನಯ ಬಾಲನ ನುಡಿ ಈಕಾಲದಿ ಮನ್ಮನ, ಆಲಯದೊಳು ನಿಂದು [ಅ.ಪ]ಪಾಲಿಸೆನ್ನನು ನಿಜಮಾತೆ | ಶ್ರೀ ಮಾ ರಮಾ ಲಕುಮಿ ಕಮಲೆ, […]