Tag: Gurugopala vittala

  • Rama raghukula lalaama

    Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ ವಂದಿಸಿ ಮೊರೆಯಿಡಲು ಅವರಕುಶಲವನು ಪೇಳೆ ತಿಳಿದು ನಲಿದುದಶ ದಿಶಜಯಿಸಿದ ನೃಪ ದಶರಥ ನಂದನ ನೆ-ನಿಸಿ ಅನುನರಿಂದಲಿ ಬೆಳೆದು ನಲಿದುಋಷಿ ಮಖ ಕೆಡಿಸಿದ ಖರ ತ್ರಿದಶರ ದೂಷಣ ಖಳರನಿಶಿತ ಶರದಲ್ಲಿ ಯಮನ ವಶವನೈದಿಸಿದಸಮಾ ||೧|| ಅಣಕವಾಡುತ ಶಿವನ ಧನು ಮುರಿದುಜನಕ ನಂದನೆ ಮನಕೆ…

  • Rathadinda rathake baro – Dirgha kriti

    Composer : Shri Gurugopala vittala Expln by Shri Kesava Rao Tadipatri ” ರಥದಿಂದ ರಥಕೆ ಬಾರೋ ಹರಿಯೇ ” ,ದೇಹಾಖ್ಯರಥ – ಅಧ್ಯಾತ್ಮ ಪ್ರಮೇಯ ,ಶ್ರೀ ವೆಂಕಟೇಶದೇವರ ಸ್ತೋತ್ರ ,ಶ್ರೀ ಗುರುಗೋಪಾಲವಿಠಲದಾಸರ ರಚನೆ. ರಥದಿಂದ ರಥಕೆ ಬಾರೋ ಹರಿಯೇ |ಸುರರಿಗೆ ಸಿಂಧು |ಮಥಿಸಿ ಪೀಯೂಷವನಿತ್ತ ಧೊರಿಯೆ |ಶಂಖ ಗದಾಬ್ಜ |ರಥಾಂಗಧಾರಿ ದುರಿತ ಗಜಕೇಸರಿಯೇ |ಲೋಕ ಮೋಹಕ |ಮನ್ಮಥನಯ್ಯ ನಿನಗಾರು ಸರಿಯೆ|ಸೌಭಾಗ್ಯದ ಸಿರಿಯೇ || ಪ || ಪೃಥುವಿಕ್ರಮ ದಶರಥ ನೃಪಸುತ ಜಯ |ದ್ರಥರಿಪು…

  • Olide yatakamma

    Composer : Shri Gurugopala dasaru ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೇ |ಹಲವಂಗದವನ ಹವಣೇ |ತಿಳಿದು ತಿಳಿದೂ ತಿಳಿಯದ ಹಾಂಗೇ ||ಅ.ಪ|| ಕಮಲಗಂಧೀ ಕೋಮಲಾಂಗೀ | ಸುಂದರಾಬ್ಜ ವದನೇ ನೀನೂರಮಣ ಮತ್ಸ್ಯ ಕಠಿಣಾ ಕಾಯಾ ಸೂಕರಾಸ್ಯನೂ ||ರಮಣೀಯಾ ಸ್ವರೂಪೀ ನೀನೂ | ಅಮಿತ ಘೋರಾ ರೂಪನವನೂನಮಿಪರಿಷ್ಟ ದಾನೀ ನೀನೂ | ದಾನವ ಬೇಡುವವನಿಗೆ ||೧|| ಜಾಣೆ ರತ್ನಾಕರನಾ ಮಗಳೂ, ತಾನು ಶುದ್ಧಾ ಭ್ರುಗು ಜಾನವನೂ |ಆನಂದಾಬ್ಜ ಸದನೇ ನೀನೂ ವನವಾಸಿ ಅವನೂ |ಮಾನ್ಯ ಪತಿವ್ರತೆಯೂ ನೀನೂ |…

error: Content is protected !!