-
Rama raghukula lalaama
Composer : Shri Gurugopala Vittala ರಾಮ ರಘುಕುಲ ಲಲಾಮ ರಣರಂಗಭೀಮ ಸುರಸಾರ್ವಭೌಮ ತಾಮಸ ಅಸುರರಾಮನಿಧೆ ಭಕುತ ಚಿಂತಾಮಣಿಯೆ ಪರಿಪೂರ್ಣಕಾಮ ಗುಣಗಣಭೂಮ ||ಪ|| ಶಶಿ ಶೇಖರ ವರದಿಂದ ಶಶಿರಾದ್ಯ ಸುರರುತ್ರಿದಶರ ಬಾಧಿಸಲು ಸಾಗಿಪೋಗಿಬಿಸಜ ಸಂಭವಗೆ ವಂದಿಸಿ ಮೊರೆಯಿಡಲು ಅವರಕುಶಲವನು ಪೇಳೆ ತಿಳಿದು ನಲಿದುದಶ ದಿಶಜಯಿಸಿದ ನೃಪ ದಶರಥ ನಂದನ ನೆ-ನಿಸಿ ಅನುನರಿಂದಲಿ ಬೆಳೆದು ನಲಿದುಋಷಿ ಮಖ ಕೆಡಿಸಿದ ಖರ ತ್ರಿದಶರ ದೂಷಣ ಖಳರನಿಶಿತ ಶರದಲ್ಲಿ ಯಮನ ವಶವನೈದಿಸಿದಸಮಾ ||೧|| ಅಣಕವಾಡುತ ಶಿವನ ಧನು ಮುರಿದುಜನಕ ನಂದನೆ ಮನಕೆ…
