-
Shravana Sampat Shanivara haadu
Composer : Shri Harapanahalli Bheemavva ಗಜವದನನ ಪಾದಾಂಬುಜಗಳಿಗೆರಗುವೆ |ಅಜನರಸಿಗೆ ನಮಸ್ಕರಿಸಿ |ತ್ರಿಜಗವಂದಿತ ಲಕ್ಷ್ಮೀ ನಾರಾಯಣ ಸ್ವಾಮಿಯ |ನಿಜ ಪತ್ನಿ ಕಥೆಯ ವರ್ಣಿಸುವೆ || ೧ || ಅರಸನ ಸೇವೆ ಮಾಡುತೊಂದು ಪಟ್ಟಣದೊಳುಇರುತಿದ್ದ ಸೋಮೇಶ ಭಟ್ಟ |ಹರುಷದಿಂದಲಿ ಸೊಸೆಯರು ಗಂಡು ಮಕ್ಕಳುಭರಿತರಾದರು ಸುಖದಿಂದ || ೨ || ಆ ಮಹಾ ಕ್ಷೀರ ಸಾಗರದಲ್ಲಿ ಜನಿಸಿದ |ಶ್ರೀಮಹಾಲಕ್ಷ್ಮೀ ದೇವಿಯನು |ನೇಮ ದಿಂದಿಂದಿಟ್ಟು ನಿಷ್ಟೇಯಲಿ ಸೋಮೇಶನು |ತಾ ಮಹಾ ಸಂಭ್ರಮ ದಿಂದ || ೩ || ಚಾರು ಪರಿಮಳ ಅರಿಶಿಣ…
-
Shravana Shukravara haadu – Dirgha kriti
Composer : Shri Harapanahalli Bheemavva ಹರನ ಕುಮಾರನ ಚರಣ ಕಮಲಗಳಿಗೆರಗಿಶಾರದೆಗೆ ವಂದಿಸುತಶರಧಿ ಶಯನಗೆ ಸೆರಗೊಡ್ಡಿ ಬೇಡಿಕೊಂಬೆಶರಧಿಸುತೆಯ ಕಥೆಗೆ ವರವ (೧) ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇಇಕ್ಷುಚಾಪದವನ ಪಡೆದಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-ಕಟಾಕ್ಷದಿ ನೋಡಬೇಕೆನ್ನ (೨) ಶ್ರಾವಣಮಾಸದಿ ಮೊದಲ ಶುಕ್ಕುರವಾರಮಾಧವನರಸಿ ಮಾಲಕ್ಷ್ಮೀ ದೇವೇರಮಹಿಮೆ ಕೊಂಡಾಡುವೋದೀ ಕಥೆಕಿವಿಗೊಟ್ಟು ಕೇಳೋದು ಜನರು (೩) ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದಮಡದಿ ಮಕ್ಕಳ ಸಹಿತಾಗಿಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆಬಿಡದೊಂದು ಮನೆಯ ತಿರುಗುತಲಿ (೪) ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂಹಸುಗೂಸುಗಳು ಮನೆತುಂಬಾಅಶನ ವಸನವಿಲ್ಲ ಹಸಿದ ಮಕ್ಕಳಿಗೆ…
-
Samba Shiva jaya
Composer : Shri Kakhandaki Krishna dasaru ಸಾಂಬಶಿವಾ ಜಯ ಸಾಂಬಶಿವಾ [ಪ ] ಸುರರ ತೋರಿಕೆಗೆ ಬಂದು, ಕೈಲಾಸ ಮಂದಿರ ಮಾಡೀ |ಧರೆಯೊಳು ಸರ್ವರ ಮನದಿರುವಾ [೧] ತನ್ನವರನ್ನಯರು ಎಂಬಾ, ಭಾವ ಭೇದವಿಲ್ಲದಲೆ |ಉನ್ನಂತ ಸಂಪದ ಸಲಿಸುವಾ [೨] ತಂದೆ ಮಹಿಪತಿ – ಪ್ರಭು ಶರಣೂ ಹೊಕ್ಕವರ ಚಿದಾ |ನಂದ ಸುಖಾಲಯ ಸೇರಿಸುವಾ [೩] sAMbaSivA jaya sAMbaSivA [pa ] surara tOrikege baMdu, kailAsa maMdira mADI |dhareyoLu sarvara manadiruvA [1]…