Tag: Ane banditamma

  • Ane banditamma

    Composer : Shri Purandara dasaru ಆನೆ ಬಂದಿತಮ್ಮಮರಿಯಾನೆ ಬಂದಿತಮ್ಮ |ಪ|ತೊಲಗಿರೆ ತೊಲಗಿರೆ ಪರಬ್ರಹ್ಮಬಲು ಸರಪಳಿ ಕಡಕೊಂಡು ಬಂತಮ್ಮ |ಅ ಪ| ಕಪಟನಾಟಕದ ಹಿರಿಯಾನೆ |ನಿಕಟ ಸಭೆಯಲಿ ನಿಂತಾನೆ |ಶಕಟನ ಭಂಡಿಯ ಮುರಿದಾನೇ |ಕಪಟ ನಾಟಕದಿಂದ ಸೋದರ ಮಾವನಅಕಟಕಟೆನ್ನದೆ ಕೊಂದಾನೆ |೧| ಏಳು ಭುವನವನು ಉಂಡಾನೆ |ಸ್ವಾಮಿ ಬಾಲಕನೆಂಬ ಚೆಲುವಾನೆ |ಬಲ್ಲಗೋವುಗಳ ಕೂಡ ನಲಿದಾನೆ |ಚೆಲುವ ಕಾಳಿಂಗನ ಹೆಡೆಯಲಿ ಆಡುತ |ಸೊಬಗನು ಹೆಚ್ಚಿ ಬರುತಾನೆ |೨| ಭೀಮಾರ್ಜುನರನು ಗೆಲಿಸ್ಯಾನೆಪರಮ ಭಾಗವತರ ಪ್ರಿಯದಾನೆ |ಮುದದಿಂದ ಮಧುರೆಲಿ ನಿಂತಾನೆ |ಪದುಮನಾಭ,…

error: Content is protected !!