-
Endu kambenu Panduranga
Composer: Shri Jagannatha dasaru ಎಂದು ಕಾಂಬೆನು ಪಾಂಡುರಂಗ ಮೂರುತಿಯಾ,ಇಂದು ಭಾಗನಿವಾಸ ನರನ ಸಾರಥಿಯ [ಪ] ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರತರುಣೇಂದುಚ್ಛವಿ ತಿರಸ್ಕರಿಸುವ ಪ್ರಖರಕಿರು ಗೆಜ್ಜೆ ಕಡಗ ನೂಪುರ ಪೆಂಡೆ ಶಫರತೆರೆ ಜಂಘೆ ಜಾನು ಭಾಸುರ ರತ್ನ ಮುಕುರ [೧] ರಂಭಾ ಪೋಲುವ ಊರು ಪೊಂಬಣ್ಣಾಂಬರವಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವಕಂಬು ಮೇಖಳಕಂಜ ಗಂಭೀರ ನಾಭೀಅಂಬುಧಿಶಾಯಿ ವಿಧಿ ಶಂಭು ಪೂಜಿತನ [೨] ಪದಕ ಸರಿಗೆಯ ಜಾಂಬೂನದ ಕಂಬು ಕಂಠರದನೀಕರ ಬಾಹು ಚದುರ ಭುಜ ಕೀರ್ತಿಬದರ ಸಂಕಾಶಾ ಅಂಗದ ರತ್ನ…
-
Vitalayya Vitalayya
Composer: Shri Jagannatha dasaru ವಿಠಲಯ್ಯ ವಿಠಲಯ್ಯ [ಪ]ತಟಿತ್ಕೋಟಿ ನಿಭ ಕಾಯ ಜಗನ್ನಾಥ ವಿಠಲಯ್ಯಾ [ಅ.ಪ] ಭಜಿಸುವೆ ನಿನ್ನನು ಅಜಭವ ಸುರನುತಭಜಕಾಮರತರು ಕುಜನ ಕುಠಾರಾ [೧] ನೀ ಕರುಣಿಸದೆ ನಿರಾಕರಿಸಲು ಎನ್ನಸಾಕುವರಾರು ದಯಾಕರ ಮೂರುತಿ [೨] ಶರಣಾಗತರನು ಪೊರೆವನೆಂಬ ತವಬಿರಿದು ಕಾಯೋ ಕರಿವರದ ಜಗನ್ನಾಥ [೩] viThalayya viThalayya [pa]taTitkOTi niBa kAya jagannAtha viThalayyA [a.pa] Bajisuve ninnanu ajaBava suranutaBajakAmarataru kujana kuThArA [1] nI karuNisade nirAkarisalu ennasAkuvarAru dayAkara mUruti [2]…
-
Aritu bhajisiro
Composer: Shri Bhu vittala ಅರಿತು ಭಜಿಸಿರೋ ವಿಶ್ವೋತ್ತಮಾರ್ಯರಾ |ಕೋರಿದಿಷ್ಟವಾ ತಕ್ಷಣದಿ ಕೊಡುವರಾ ||ಪ|| ಮೇರು ಪರ್ವತಾ ಅಘಕೆ ಪವೀ ಎನಿಪರಾಘೋರಕರ್ಮದಾ ಸುಳಿಯ ಪಾರು ಮಾಳ್ಪರಾ [೧] ಕಾಮಧೇನುವೂ ಕಲ್ಪವೃಕ್ಷ ನಾಕವೂ |ವ್ಯೋಮಚರರೂ ಇವರಧೀನವೆಂಬರೂ [೨] ಪಾರಮೇಷ್ಠಿಯ ಪದಕೆ ರಾಜರರ್ಹರು |ಪುರಂದರಾದಿಯೂ ಇವರು ತಿಳಿದರೆಂದರೂ [೩] ಸೌಮ್ಯರೂಪರು ಋಜುಗೆ ಪ್ರೇಮಪಾತ್ರರೂ |ಕಾಮರಹಿತರೂ ನಿಷ್ಕಾಮ ಗಣ್ಯರೂ [೪] ಧರೆಯ ಮುನಿಗಳಾ ಋಷೀವರರ ವಂದ್ಯರಾಸುರರ ವಂದ್ಯರಾ ಋಜೂ ಆವೇಶ ಸಾಂದ್ರರಾ [೫] ಕೋಟಿವರ್ಣನಾ ಕೋಟಿ ರೂಪ ಭಂಗಿಲಿ |ದಿಟದಿ ವರ್ಣಿಸೀ…