Haridasa seva

  • Anganamani tangi keli

    Composer : Shri Pranapati vittala [Shri Shatpuracharya] ಅಂಗನಾಮಣಿ ತಂಗಿ ಕೇಳಿ, ಮಹಾತ್ಮರ |ಮಂಗಳಮಹಿಮೆ || ಪ|| ಪೊಂದಿದವರ ಹೃದಯಾಂಧಕಾರಕೆ,ಶರ-ಶ್ಚಂದ್ರರೋ, ಗುಣಸಾಂದ್ರರೋ, ಸಖಿ ||೧|| ಭಕ್ತಿ ಬೋಧಾನ್ಯ ವಿರಕ್ತಿ ಮುಖ ಸುಗುಣ-ಯುಕ್ತರೋ, ಜೀವನ್ಮುಕ್ತರೋ, ಸಖಿ ||೨|| ಗುರು ವಾದಿರಾಜ ಮತ್ಸರಿ ದುರುಳರ ಗೆದ್ದುಮೆರೆದರೋ, ತತ್ವ ಸುರಿದರೋ, ಸಖಿ ||೩|| ಪಂಡಿತವರ ಜಂಬುಖಂಡಿ ಪಾದ ದ್ವಯೋ-ದಂಡರೋ, ಖಳರಿಗೆ ಚಂಡರೋ, ಸಖಿ ||೪|| ದಿಟ್ಟ ಶ್ರೀ ಪ್ರಾಣಪತಿ ವಿಠಲ ಗುಣಗಣ-ನಿಷ್ಠರೋ, ಸುಜನ ಶ್ರೇಷ್ಠರೋ, ಸಖಿ ||೫|| aMganAmaNi taMgi…

    ,
  • Raghavendrare nimma

    Composer : Shri Varadendra vittala [ Shishyaru of Shri Gurujagannatha dasaru] ರಾಘವೇಂದ್ರರೇ ನಿಮ್ಮ ಪಾದವ |ಬಾಗಿ ಭಜಿಸುವೆ ತೋರುವದೈ |ನಾಗಶಯನ ತುತಿಸಿ ಸುಖಿಪ |ಭಾಗವತರೊಳಾಡಿಸೈ || ಪ || ಶ್ರೀ ಸುಧೀಂದ್ರ ಕರಜರೆನಿಪ |ಶ್ರೀ ಸಮೀರಮತ ಚಂದ್ರಮಾ |ಶೇಷಶಯನನ ಪೂಜಿಸುವ | ನಿ |ರ್ದೋಷ ಗುರು ಕುಲ ಸುರದ್ರುಮಾ || ೧ || ಮಂಗಳಾಂಗರೇ ನಿಮ್ಮ ದರ್ಶನ |ಕಂಗಳಿಗೆ ಇತ್ತು ಬೇಗನೆ |ಹಿಂಗಿಸೈ ಭವ ತಾಪ ಗುರುವರ |ತುಂಗಾ ತೀರ ನಿವಾಸನೆ ||…

    ,
  • Bharateeshanige namo

    Composer : Shri Varadendra vittala [ Shishyaru of Shri Gurujagannatha dasaru] ಭಾರತೀಶನಿಗೆ ನಮೋ ನಮೋ | ನಮ್ಮಭಾರವ ಪೊತ್ತಗೆ ನಮೋ ನಮೋ ||ಪ||ಚಾರುಚರಿತ ಶ್ರೀ ರಾಮ ನಾಮವಸಾರುವ ಭಕುತಗೇ ನಮೊ ನಮೊ ||ಅ.ಪ|| ಅಂಜನಿ ಪುತ್ರಗೆ ನಮೋ ನಮೋ |ಮಂಜುಳ ಗಾತ್ರಗೆ ನಮೋ ನಮೋ |ಕಂಜಾಕ್ಷಿಯ ಪದಕಂಜಕೆರಗಿ ವನಭಂಜಕ ಹನುಮಗೆ ನಮೋ ನಮೋ ||೧|| ಕುಂತಿ ಆತ್ಮಜಗೆ ನಮೋ ನಮೋ |ಸಂತರ ಪ್ರೀಯಗೆ ನಮೋ ನಮೋ |ಹಂತ ಕೌರವರ ಅಂತ ಕರ್ತಬಲವಂತ ಭೀಮನಿಗೆ…

    ,

error: Content is protected !!