-
Kailasadase ellihudo
Composer : Shri Vadirajaru ಕೈಲಾಸದಾಶೆ-ಯೆಲ್ಲಿಹುದೊಶೈಲೇಂದ್ರ ಸುತೆಯರಸ ಶಿವನ ಒಲವಿಲ್ಲದವಗೆ [ಪ] ಗುರು ಹಿರಿಯರರಿಯದಗೆ ಪರಗತಿಯ ತೊರೆದವಗೆ,ವರಧರ್ಮ ಪಥವ ಮರೆದವಗೆ,ದುರುಳರನೆ ಪೊರೆದು ಪರಸತಿಯ ನೆರೆದವಗೆ [೧] ದೀನ ಜನರೊಡನಾಡಿ ಹೀನ ಕರ್ಮವ ಮಾಡಿ,ಆನೆಂಬ ಮಮತೆಯನೆ ಕೂಡಿ,ದಾನವನೆ ಬೇಡಿ ದುರ್ದಾನಕೆ ಮರುಳಹಗೆ [೨] ಅನಾಚಾರಂಗಳ ಬಿಡದೆ, ಮನೆಗೆ ಬಂದರು ಕೊಡದೆ,ಧನದ ಗಂಟುಗಳನು ಕಡಿಯದೆ,ಅನುಸರಿಸಿ ನಡೆಯದೆ, ಪರರ ಜರಿದು ನುಡಿವವಗೆ [೩] ವಾದಿರಾಜನ ನುಡಿಯ ಹಿತವೆಂದು ಲಾಲಿಸದೆ,ಕ್ರೋಧ ಮಯನಾಗಿ ದೂಷಿಪಗೆ,ಪಾದಕೆರಗದೆ ಜನನಿಯ-ನಾದರಿಸದವಗೆ [೪] ಹಯವದನ-ನಲ್ಲೆಂದು ತಾನೆಲ್ಲ ಬಲ್ಲೆಯೆಂದು,ದಯವುಳ್ಳವರ ದೈವನೆನದೆ ಈ…
-
Hari sarvottama
Composer : Shri Kamalesha vittala ಹರಿ ಸರ್ವೋತ್ತಮ ವಾಯು ಜೀವೋತ್ತಮಗುರು ರಾಘವೇಂದ್ರರೆಂದರಿ ಮನವೇ [ಪ] ನಿರುತ ನೀ ಗುರುವರ ಭಜನೆಯ ಮಾಡುದುರಿತ ಗಳೆಲ್ಲವೂ ಓಡಿ ಹೋಗುವವೂ |೧| ಜಲಜ ಮಣಿ ಕಮಂಡಲ ದಂಡದಿಂದೊಪ್ಪುವಕಮಲೇಶರ ಪ್ರಿಯ ರಾಘವೇಂದ್ರರು |೨| ಕಲಿಯುಗದಲಿ ಕಾಮಧೇನು ಸುರ ತರುವಂತೆಯೆಲ್ಲರಿಷ್ಟವ ನೀವ ಗುರುವೇಂದ್ರ ಇವರೈಯ್ಯ |೩| hari sarvOttama vAyu jIvOttamaguru rAGavEMdrareMdari manavE [pa] niruta nI guruvara Bajaneya mADudurita gaLellavU ODi hOguvavU |1| jalaja maNi kamaMDala…