Haridasa seva

  • Dasarendare purandara

    Composer: Shri Vyasarajaru ದಾಸರೆಂದರೆ ಪುರಂದರ ದಾಸರಯ್ಯ ||ಪ||ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ ||ಅ.ಪ|| ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕು |ದಾಸನೆಂದು ತುಲಸಿ ಮಾಲೆ ಧರಿಸಿ |ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ […]

  • Bharathi devi taaye

    Composer: Shri Purandara dasaru ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ||ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣಚಿನ್ನುಮಯ ಸುರರಿಂ ಸೇವಿತೆಘನ್ನ ಮಹಿಮಳೆ ಇನ್ನೇನ ಬಣ್ಣಿಪೆನಿನ್ನ ಪತಿಗೆ […]

    ,
  • Baaramma naavibbaraduva

    Composer: Shri Purandara dasaru ಬಾರಮ್ಮ ನಾವಿಬ್ಬರಾಡುವಮುಕ್ತಿ ಸಾಧನಂಗಳ ಬೇಗ ಬೇಡುವ ||ಪ|| ಮೂರೆಂಟು ಮನೆಯ ಭೇದವ ಮಾಡಿಮತ್ತೈದೆಂಟು ಮನೆ ಕಿಟ್ಯಾಡುವ |ಕಾಡುವ ಕಪಿ ಶಯನಂಗಳು ಬೇಡುವಧ್ಯಾನ ಮಂಟಪದಲಿ ಜೋಡಿ ಕೂಡ್ಯಾಡುವ |೧| ಪುಂಡರೀಕಾಕ್ಷ […]

    ,

error: Content is protected !!