-
Kannare kandenayya
Composer: Shri Purandara dasaru ಕಣ್ಣಾರೆ ಕಂಡೆನಯ್ಯ ಪದ್ಮನಾಭನ್ನ |ಪದ್ಮನಾಭನ್ನ ಅನಂತ ಪದ್ಮನಾಭನ್ನ |ಪ| ಪದ್ಮತೀರ್ಥ ಸ್ನಾನ ಮಾಡಿಪಟ್ಟೆ ಮಡಿಯನುಟ್ಟು ಕೊಂಡುಪಟ್ಟೆ ನಾಮ ಹಾಕಿಕೊಂಡ ಪಾದ ಪದ್ಮವಾ |೧| ಗರುಡ ಗಂಬ ದರ್ಶನ ಮಾಡಿಗರುಡ ದೇವರ ಮುಂದೆ ನಿಂತುಗರುಡ ನಾಭಿ ಕಮಲದಿಂದ ಪಾದ ಪದ್ಮವಾ |೨| ಐದು ಲಕ್ಷ ಬ್ರಾಹ್ಮಣರಿಗೆಅನ್ನ ದಾನವನ್ನೆ ಮಾಡಿಮುದ್ದು ಪುರಂದರ ವಿಠಲಾನ ಪಾದ ಪದ್ಮವಾ |೩| kaNNAre kaMDenayya padmanABanna |padmanABanna anaMta padmanABanna |pa| padmatIrtha snAna mADipaTTe maDiyanuTTu koMDupaTTe…
-
Satsanga Suladi – Prasannavenkata dasaru
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) ರಾಗ: ಅಠಾಣಧ್ರುವತಾಳಸುಜನರಾವನ ಮನೆಯಲ್ಲುಂಡು ದಣಿದರೆಅಜನಜನಕನೇವೆ ತೃಪುತನಾದನು ಗಡಅಜನಜನಕ…
-
Upadeshada Suladi – Prasannavenkata dasaru
ಉಪದೇಶದ ಸುಳಾದಿ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.) ರಾಗ: ಪಂತುವರಾಳಿ , ಧ್ರುವತಾಳಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವಸಿರಿ ಸಂಪದದೆ ಸೌಖ್ಯದ ಲಂಪಟವಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದಅರಸುತನದ ಸೌಭಾಗ್ಯದ ಬಯಕೆಯಕರುಣಾಂಬುಧಿ ತನ್ನ ಶರಣ ಜನರ ಭವ –ಭಾರಕನೆಂಬೊ ಬಲು ಬಿರುದು ರಕ್ಷಕನಾಗಿಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವುಬರುವುವೆಂದರಿದು ಶ್ರೀಪ್ರಸನ್ನವೆಂಕಟ…