Haridasa seva

  • Hari sarvottamatva Suladi – Prasannavenkata dasaru

    ಹರಿಸರ್ವೋತ್ತಮತ್ವ ಸುಳಾದಿ( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು. ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ ವಿಶದೀಕರಿಸಿದ್ದಾರೆ. ) ರಾಗ: ಹಿಂದೋಳಧ್ರುವತಾಳಹರಿಸರ್ವೋತ್ತಮ ಹರಿಪರಬ್ರಹ್ಮಹರಿಸಮರಾರಿಲ್ಲ ಹಿರಿಯರುಂಟೆಲ್ಲಿಹರಿ ಪಟ್ಟಗಟ್ಟಿದಮರರು ವಂದಿತರುಹರಿಯನಾದರಿದಸುರರು ನಿಂದಿತರುಹರಿಯೊಲಿದಿರುವರ್ಭಕರೆ ಕೀರ್ತಿಯುತರುಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರುಹರಿಯವೇನ ನಾಮವು ಅರೂಪ ಗುಣದೂರ ಶ್ರೀ –ಹರಿ ಪ್ರಸನ್ವೆಂಕಟ ವರದ ಉದಾರ…

  • Shadvarga Suladi – Prasannavenkata dasaru

    ಷಡ್ವರ್ಗ ಸುಳಾದಿ( ಈ ಸುಳಾದಿ ಹರಿದಾಸ ಸಾಹಿತ್ಯದಲ್ಲಿಯೆ ಒಂದು ಅಪರೂಪದ ಸುಳಾದಿ. ಷಡ್ವರ್ಗ ಸುಳಾದಿ ಎಂದರೆ ಅರಿಷಡ್ವರ್ಗಗಳ ಸುಳಾದಿ. ಇವುಗಳಲ್ಲಿ ಒಂದೊಂದನ್ನೇ ಕುರಿತು ಒಂದೊಂದು ನುಡಿಯಲ್ಲಿ ಚಿಂತನೆ ಮಾಡಿದ್ದಾರೆ. ಈ ಆರೂ ವೈರಿಗಳ ಉಪಶಮನಕ್ಕಾಗಿ ದಿವ್ಯ ಔಷಧವನ್ನು ಕೊಡಬಲ್ಲ ಏಕೈಕ ವೈದ್ಯನೆಂದರೆ ಶ್ರೀ ಪ್ರಸನ್ನ ವೆಂಕಟಾಭಿನ್ನ ಧನ್ವಂತರಿ ಪರಮಾತ್ಮ . ) ರಾಗ: ತೋಡಿಝಂಪೆತಾಳಧನಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರನೆನವಿನಲಿ ಜನುಮಗಳ ತಂದೀವ ಕಾಮಕನಕಗಿರಿ ಕೈಸಾರ್ದಡಂ ಪರಸು ದೊರೆದಡಂಇನಿತು ತೃಪುತಿಯೈದದೆನ್ನ ಮನೋಕಾಮಜನಪರ ಸಿರಿಬಯಕೆ ಜಾಣೆಯರ ಸಂಗತಿಯಕನಸಿನೊಳಗಾದಡಂ ಬಿಡದಿಹುದು ಕಾಮತನಗಲ್ಲದ್ಹವಣದಿಹ…

  • Sri Hari Mahime Suladi – Prasannavenkata dasaru

    ಶ್ರೀಹರಿ ಮಹಿಮೆ ಸುಳಾದಿ( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. ) ರಾಗ: ಮುಖಾರಿಧ್ರುವತಾಳಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವಮಗನ ಪಡೆದಿರುವೆ ನಾಭಿಕಮಲದಿದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆಖಗಗಮನಗಣಿತಗುಣನಿಲಯ ದೇವಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯಮಗನುಳ್ಳ ಸಿರಿಯು ಸಂಗಡಲೆ ಮುಕುಂದ –ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳುಮಗುವೆನಿಸಿ ಗೋಕುಲದೆಶೋದೆನಂದನರ ಮು –ದ್ದುಗಳ…

error: Content is protected !!