-
Pahi Raghuttama gururaya
Composer : Shri Tande venkatesha vittala Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ಪಾಹಿ ರಘೂತ್ತಮ ಗುರುರಾಯವಿದ್ಯಾಯು ಯಶಶ್ರೀ ವಿಜ್ಞಾನಪ್ರದಾಯ ||ಪ|| ಪಾಹಿ ಪ್ರಮೋದಾಗಮಾನಂದಿತಾಯ | ದಿಗಧಿಪಾಯ |ಗುಣಸಾಗರಾಯ | ಬುಧಗೇಯ ಅಜೇಯ | ಅ.ಪ | ರಘುವರ್ಯ ಪಾದಾಬ್ಜ ಮಧುಲಿಪ್ಪರ |ಅಘಶೈಲ ಮಘವಾನನಘಧೀವರ |ನಿಗಮಾಗಮಾನಂದೋದಿತ ಭಾಸ್ಕರ |ರಘುವರಾಬ್ಜ ಪದಯುಗಳೇಂದೀವರ |ನಿಗದಿತಾ ಸುಗಾಶಾಯ ನಿಶ್ರೇಯ |೧| ನತಕಲ್ಪದ್ರುಮ ಸಿದ್ಧ ನಿಕಟಾತ್ಮಜ |ಶಿತಿಕಂಠಯುತನೀತ…
-
Raghuttama gururaya
Composer : Shri Vijaya Hayagreeva ankita Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ರಘೂತ್ತಮ ಗುರುರಾಯಾ | ರಘುರಾಮ ಪ್ರೀಯಾ | ಪ್| ಬಗೆ ಬಗೆಯಲ್ಲಿ ಶಿರವ ಬಾಗಿಬೇಡುವೆ ಮತಿಯಭಾಗ್ಯವನಿತ್ತು ಕಾವ ರಘುವರ್ಯ ಕರಜಾತಾ [೧] ಭಾವಶುದ್ಧ ಜನರಿಗೆ ಭಾವಬೋಧವ ರಚಿಸಿಭವ ದು:ಖ ಕಳೆಯುವ ಭುವನ ಪಾವನ ಚರಿತ [೨] ವಾತತಾಪಾದಿ ಸಹನ ಅತಿತಪೋ ಮಹಿಮನ್ನತುತಿಸಲಾರೆನೋ ಚೆನ್ನ ಪ್ರೀತಿಲಿ ಸಲಹೊ ಎನ್ನ…
-
Kaneno ninna sari guruve
Composer : Shri Tande purandara vittala Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ಕಾಣೆನೊ ನಿನ್ನ ಸರಿ ಗುರುವೇ |ಪ|ಕಾಣೆನೋ ನಿನ್ನ ಸರಿ ದೀನರಕ್ಷಕ ಜನಮಾನದಿಂ ಸಲಹಯ್ಯ ಜ್ಞಾನಿಗಳ ತಿಲಕನೇ ||ಅ.ಪ|| ದಕ್ಷಿಣ ಪಿನಾಕಿನಿ ತೀರದಲೊಪ್ಪುವ ಭುವಿಕುಕ್ಷಿಯೊಳಗೆ ಇದ್ದು ರಕ್ಷಿಸು ಎನ್ನನೂ |೧| ಹೇಯ ಮಾನವನು ನಾನು ಬೇಡುವೆ ನಿನ್ನನುಜ್ಞಾನ ಭಕ್ತಿ ವೈರಾಗ್ಯವ ಕರುಣಿಸೋ |೨| ಕರವ ನೀಡುತ ಬರುವ ದಾಸರಿಗೇ…