Haridasa seva

  • Raghurama paramapta

    Composer : Shri Prasannavenkata dasaru Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ರಘುರಾಮ ಪರಮಾಪ್ತ ರಘೂತ್ತಮತೀರ್ಥ |ಮುಗಿವೆ ಕರಗಳ ಅಡಿಗೆ ತಿಳಿಸು ಪರತತ್ವದರ್ಥ ||ಪ|| ಪುರಂದರ ದಾಸರಿಗೆ ಪರಮಾರ್ಥ ಜ್ಞಾನಾ |ಪರಮ ಹರುಷದಿ ನೀಡಿದಿ ದುರಿತವಹನಾ |ದುರಿತ ರಾಶಿಯ ತರಿದು ಹರಿಯ ಪರಧ್ಯಾನಾಮರೆಯದೆ ಕೊಡೆನಗೆ ಮರುತ ಮತ ಲಾಂಛನಾ ||೧|| ಪೂರ್ಣಪ್ರಜ್ಞಾರಣ್ಯದೊಳುಗ್ರ ವ್ಯಾಘ್ರ |ಜೀರ್ಣಿಸುತ ಪ್ರೇಮತತ್ವ ಪೊರೆದಮರನರ್ಗೆ |ತೂರ್ಣದಿರಿ ನೂಕಿ ಭವ…

    ,
  • Nodide gurugaLa

    Composer : Shri Shrida vittala Shri Raghuttama Tirtha – 1548 – 1596Manampoondi,Tirukoilur -TNbhAvabodhakR^itaM severaghuttamamahAgurum |yacChiShyashiShyashiShyAdyAHTippaNyAcAryasaMj~nitAH |Aradhane : Pousha Shukla Ekadashi ನೋಡಿದೆ ಗುರುಗಳ ನೋಡಿದೆ ||ಪ|| ನೋಡಿದೆನು ಗುರುಗಳ ಪಾದಾಬ್ಜವಪಾಡಿದೆನು ಸನ್ಮಹಿಮೆಗಳ ನಾಬೇಡಿದೆನು ಮನದಣಿಯೆ ವರಗಳಈಡು ಇಲ್ಲದೆ ಕೊಡುವ ಪ್ರಭುಗಳ ||ಅ.ಪ.|| ಪಂಚ ಕೃಷ್ಣಾರಣ್ಯ ಕ್ಷೇತ್ರ ಪಿನಾಕಿನಿ ತೀರದಲಿ ನಿಂತುಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳುಪಂಚ ಬಾಣನ ಪಿತನ ಗುಣಗಳ ಅಂಚೆಯದಿ ಹೊಗಳುತ್ತ ಹರುಷದಿಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ…

    ,
  • Ramadutana paada

    Composer : Shri Gopala dasaru ರಾಮ ದೂತನ ಪಾದ ತಾಮರಸವ ಕಂಡಆ ಮನುಜನೇ ಧನ್ಯನೋ || ಶ್ರೀಮನೋಹರನಂಘ್ರಿ ಭಜಕ |ಸ್ತೋಮ ಕುಮುದಕೆ ಸೋಮನೆನಿಸುವ |ಭೂಮಿಯೋಳು ಯದುಗಿರಿಯ ಸೀಮೆಯ ||ಕಾಮವರದೊಳು ಪ್ರೇಮದಿಂದಿಹ || ಅ.ಪ || ಕೋತಿ ರೂಪದಿ ರಘುನಾಥನಾಜ್ಞೇಯ ತಾಳಿ |ಪಾಥೋಧಿಯ ಲಂಘಿಸಿಖ್ಯಾತ ಲಂಕೆಯ ಪೊಕ್ಕು ಶೋಧಿಸಿಮಾತೆಯನು ಕಂಡೆರಗಿ ದಶಮುಖ |ಪೋತ ಖಳಕುಲವ್ರಾತ ಘಾತಿಸಿ |ಸೀತ ವಾರ್ತೆಯ ನಾಥಗರುಹಿದ || ೧ || ಪಾಂಡುಸುತನೆ ಪ್ರಚಂಡ ಗಾದೆಯನುದೋರ್ದಂಡದಿ ಧರಿಸುತಲಿ |ಮಂಡಲದೊಳು ಭಂಡ ಕೌರವ |ಚಂಡ ರಿಪುಗಳ…

    ,

error: Content is protected !!