Haridasa seva

  • Elyadillige bandane

    Composer : Shri Harapanahalli Bheemavva ಎಲ್ಯಾಡಿಲ್ಲಿಗೆ ಬಂದನೆ ಈತನು ಕೌ-ಸಲ್ಯಾದೇವಿಯ ಕಂದನೆ |ಎಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯ ಕಂದಫುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ [ಪ] ಸನಕಾದಿ ಸುರರ್ವಂದಿತ ಮಾಣಿಕ್ಯರತ್ನ ಪದಕ ಪಚ್ಛದಿ ಭೂಷಿತ |ಜನಕ ಜಾನ್ಹವಿ ಜಾನಕಿ ರಾಮರಿಬ್ಬರುವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆ [೧] ಕಂಡು ಶೂರ್ಪಣಖೀಯ ನಾಸಿಕಭಂಗ ಮಾಡಿ ಮಾರೀಚನ್ವಧಿ |ಮಂಡೋದರೀಪತಿ ಮರ್ದಕನಾಗಿದ್ದಬಂದಯೋಧ್ಯಯನಾಳಿ ಭಕ್ತರ ಸಲಹೊ ದಾತ [೨] ಬಿಲ್ಲು ಪಿಡಿದು ನಿಂತನೆ ಭೀಮೇಶ ಕೃಷ್ಣಬಲ್ಲಿದ ಬಲವಂತನೆಕಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ-ವಲ್ಯದಾಯಕ ಸೀತಾವಲ್ಲಭೆಂದೆನಿಸೋದ…

    ,
  • Angaladolu Ramanadida

    Composer : Shri Kanakadasaru ಅಂಗಳದೊಳು ರಾಮ ನಾಡಿದಚಂದ್ರ ಬೇಕೆಂದು ತಾ ಹಟ ಮಾಡಿದಾ |ಪ| ತಾಯಿಯ ಕರೆದು ಕೈಮಾಡಿ ತೋರಿದಾಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ – ರಾಮಚಿಣಿಕೋಲು ಚಂಡು ಬುಗುರಿ ಎಲ್ಲವಬೆಡ ಬೆಡ ಎಂದು ತಾ ಬಿಸಾಡಿದಾ || ೧ || ಕನ್ದ ಬಾ ಎನ್ದು ತಾಯಿ ಕರೆದಳುಮಮ್ಮು ಉಣ್ಣೆಂದು ಬಣ್ಣಿಸುತಿದ್ದಳು – ತಾಯಿತಾಯಿ ಕೌಸಲ್ಯ ಕಳವಳ ಗೊಂಡಳುಕನ್ದ ಅಂಜಿದನು ಎನ್ನು ತಿದ್ದಳು || ೨ || ಅಳುವ ಧ್ವನಿ ಕೇಳಿ ರಾಜನುಮಂತ್ರಿ ಸಹಿತಾಗಿ ಧಾವಿಸಿ…

    ,
  • Rama Jaya Shri

    Composer : Shri Jagannatha dasaru ಶ್ರೀ ರಾಮಕಥಾಮೃತರಾಮ ಜಯಾ ಶ್ರೀರಾಮ ಜಯಾ…..ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆದಶರಥನ ಗರ್ಭದಲಿ ಜನಿಸಿಬಂದೆ |೧| ಶಿಶುವಾಗಿ ಕೌಸಲ್ಯೆಗೆ ಬಾಲ ಲೀಲೆಯ ತೋರ್ದುಕುಶಲದಿಂ ನಾಲ್ವರ ಕೂಡಿ ಬೆಳೆದೆ |೨| ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದುವಸುಧೆಯೊಳು ಶಿಲೆಯನ್ನು ಸತಿಯ ಮಾಡಿ |೩| ಮಿಥಿಲ ಪಟ್ಟಣಕೈದಿ ಮೃಡನ ಧನುವನೆಮುರಿದು ಶಶಿಮುಖಿ ಜಾನಕಿಯ ಕರವ ಪಿಡಿದು |೪| ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿದಶರಥಗೆ ಏಕೀ ಭಾವವನೆ ತೋರಿ |೫| ಪರಮ ಹರುಷದಲಿ ಸಾಕೇತ ನಗರಿಗೆ…

    , ,

error: Content is protected !!