Haridasa seva

  • Nodu nodamma Bharati

    Composer : Shri Indiresha ನೋಡು ನೋಡಮ್ಮ ಭಾರತಿದೇವಿ [ಪ] ನೋಡಿ ನೋಡಮ್ಮ ಜೋಡು ಕರಗಳಜೋಡಿಸಿ ಎದುರಿಲಿ ಮೂಢನು ನಿಂತಿಹೆ [ಅ.ಪ] ಕಾಳಿ ದ್ರೌಪದಿ ನೀಲ ಲೋಹಿತೆ ಬಾಲೇಮಂಗಳೇ ಶೀಲೆ ಸುಂದರಿ [೧] ಇಂದ್ರಸತಿ […]

    ,
  • Neene ballidano

    Composer : Shri Shripadarajaru ನೀನೇ ಬಲ್ಲಿದನೋ,ನಿನ್ನ ದಾಸರೇ ಬಲ್ಲಿದರೋ ||ಪ|| ನಾನಾ ತೆರದಿ ನಿಧಾನಿಸಿ ನೋಡಲುನೀನೇ ಭಕ್ತರಾಧೀನನಾದ ಮೇಲೆ ||ಅ.ಪ|| ಪರಮಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮ ಜನರ ಮನೆಯ ಒಳಗೆ […]

    ,
  • Kelidya koutukavannu

    Composer : Shri Shripadarajaru ಕೇಳಿದ್ಯಾ ಕೌತುಕವನ್ನು ಕೇಳಿದ್ಯಾ (ಪ) ಕೇಳಿದ್ಯಾ ಕೌತುಕವನ್ನು ನಾಕೇಳಿದೆ ನಿನಗಿಂತ ಮುನ್ನ, ಆಹಾ |ಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆ (ಅ|ಪ|) ಕರೆಯ ಬಂದಿಹನಂತೆ […]

    , ,

error: Content is protected !!