Haridasa seva

  • Hari ninna kruna

    Composer : Shri Varadesha vittala ಹರಿ ನಿನ್ನ ಕರುಣವಿರಾಲಾವ ಭಯವುಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ] ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯಬನ್ನ ಬಡುತಿರೆ ವ್ಯಾಧಿ ಪೀಡೆಯಿಂದಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –ಬಿನ್ನಪವನಾಲಿಸಿ ರೋಗ ಮೋಚನ ಗೈದ [೧] ದಾಸಕುಲ ರತ್ನ ಪ್ರಾಣೇಶ ದಾಸಾರ್ಯರಆಸುವಂಶದ ತರುಳ ರೋಗದಿಂದಾಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನುನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ [೨] ವರದೇಂದ್ರ ಗುರುವರರ ಸುರುಚಿರಾಲಯದಲ್ಲಿಇರಳ್-ಹಗಲು ನಿಮ್ಮ ನಾಮ ಸ್ಮರಿಸುವಂಥತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀಹರಿ…

    ,
  • Tatva suvvali – Agni devara Stotra

    Composer : Shri Jagannatha dasaru ಶ್ರೀ ಅಗ್ನಿದೇವರ ಸ್ತೋತ್ರ ದೇವಮುಖ ಎನ್ನಯ ಕರಾವಲಂಬನವಿತ್ತುಪಾವಕರಿಗೊಲಿದು ಭವತಾಪ | ಭವತಾಪ ಪರಿಹರಿಸುಪಾವಕನ ಜನಕ ಪ್ರತಿದಿನ || ೧ || || ೩೮೧ || ಹುತವಹನೆ ಎನ್ನ ದುರ್ಮತಿಯ ಪರಿಹರಿಸಿ ಸ –ದ್ಗತಿಯ ಪಥ ತೋರೋ ದಯದಿಂದ | ದಯದಿಂದ ನಿತ್ಯ ನಾನುತಿಸುವೆನು ನಿನ್ನ ಕರುಣಾಳೋ || ೨ || || ೩೮೨ || ಕೃಷ್ಣವರ್ತ್ಮನೆ ಎನ್ನ ದುಷ್ಟಕರ್ಮವ ನೋಡಿಭ್ರಷ್ಟನೆನ್ನದಲೆ ಸಂತೈಸು | ಸಂತೈಸು ಭಾರ್ಗವಗ –ಧಿಷ್ಠಾನನೆಂದು ಮೊರೆಹೊಕ್ಕೆ ||…

    ,
  • Tatva suvvali – Mayavada Khandana

    Composer : Shri Jagannatha dasaru ಮಾಯಾವಾದಖಂಡನ ಶಿವನು ನೀನಾದರೆ ಶಿವರಾಣಿ ನಿನಗೇನುಅವಿವೇಕಿ ಮನುಜ ಈ ಮಾತು | ಈ ಮಾತು ಕೇಳಿದರೆಕವಿಜನರು ನಗರೇ ಕೈ ಹೊಡೆದು || ೧ || || ೩೫೪ || ಎಲ್ಲ ಒಂದೇ ಎಂಬ ಖುಲ್ಲಮಾನವ ನಿನ್ನವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆಇಲ್ಲವೇ ಜನನೀ ಭಗಿನೇರು || ೨ || || ೩೫೫ || ಬಿಂಬ ಒಂದೇ ಪ್ರತಿಬಿಂಬ ಒಂದೆಂಬೆಲಾಅಂಬರ ನೆಳಲು ಕಪ್ಪಾಗೆ | ಕಪ್ಪಾದ ಬಳಿಕ ನೀ –ನೆಂಬ…

    ,

error: Content is protected !!