-
Narayana ninna
Composer: Shri Purandara dasaru ನಾರಾಯಣ ನಿನ್ನ ನಾಮದ ಸ್ಮರಣೆಯಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||೧|| ಸಂತತ […]
-
Narayana Enniro
Composer: Shri Purandara dasaru ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಪಾಡಿರೋನಾರಾಯಣನೆಂದು ಅಜಮಿಳನು ಕೈವಲ್ಯ ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರೋ || ಕಾಶಿಗೆ ಪೋಗಲೇಕೆ ಕಾವಡಿ ಪೊತ್ತು ಬೇಸತ್ತು ತಿರುಗಲೇಕೆವಾಸುದೇವನ ನಾಮ ಬಾಯ್ತುಂಬ […]
-
Nara janma bandaga
Composer: Shri Purandara dasaru ನರಜನ್ಮ ಬಂದಾಗ ನಾಲಿಗೆ ಇರುವಾಗಕೃಷ್ಣ ಎನಬಾರದೆಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣ ಎನಬಾರದೆ [ಪ] ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣ ಎನಬಾರದೆನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆಕೃಷ್ಣ ಎನಬಾರದೆ [೧] ಸ್ನಾನ ಪಾನ […]