Haridasa seva

  • Namisuvenu Vishwapriyarya

    Composer : Shri Gurugovinda dasaru Shri Vishwapriya Tirtharu :ArAdhanE: AshADa amAvAsEParampare: 32nd in soDE maTagurugaLu: shri vishvEsha tIrtharUshishyarU: shri vishvAdIsha tIrtharU (sOdemaTa)shri raghupravIra tIrtharU (bhImanakaTTe maTa)BrindAvana: uDupi krishNa maTaPeriod: 1774-1865ವಂದೇ ವಂದಾರು ಮಂದಾರಮಿಂದಿರಾಬ್ಜ ಮಧುವ್ರತಂ |ಶ್ರೀವಿಶ್ವಪ್ರಿಯ ಯೋಗೀಂದ್ರ ಹೃದಬ್ಜನಿಲಯಂ ಹರಿಂ ||vaMdE vaMdAru maMdAramiMdirAbja madhuvrataM |SrIviSvapriya yOgIMdra hRudabjanilayaM hariM || ನಮಿಸುವೆನು ನಮಿಸುವೆನು ವಿಶ್ವಪ್ರಿಯಾರ್ಯ |ಅಮಮ ನಿಮ್ಮಯ ಮಹಿಮೆ ಪಾಮರನಿಗಳವೇ [ಪ] ಮುನಿಯು…

  • Vrundavanacharyara bhavi

    Composer : Shri Vishwendra Tirtharu on Shri Vishwapriya Tirtharu [Sode Matha] Shri Vishwapriya Tirtharu :ArAdhanE: AshADa amAvAsyaParampare: 32nd in soDE maTagurugaLu: shri vishvEsha tIrtharUshishyarU: shri vishvAdIsha tIrtharU (sOdemaTa)shri raghupravIra tIrtharU (bhImanakaTTe maTa)BrindAvana: uDupi krishNa maTaPeriod: 1774-1865ವಂದೇ ವಂದಾರು ಮಂದಾರಮಿಂದಿರಾಬ್ಜ ಮಧುವ್ರತಂ |ಶ್ರೀವಿಶ್ವಪ್ರಿಯ ಯೋಗೀಂದ್ರ ಹೃದಬ್ಜನಿಲಯಂ ಹರಿಂ ||vaMdE vaMdAru maMdAramiMdirAbja madhuvrataM |SrIviSvapriya yOgIMdra hRudabjanilayaM hariM || ವೃಂದಾವನಾಚಾರ್ಯರ ಭಾವಿಸಮೀರರವೃಂದಾವನದಿ ಶಾಸ್ತ್ರದ…

    ,
  • Teekarya teekarya

    Composer : Shri Gurugovinda dasaru ಟೀಕಾರ್ಯ-ಟೀಕಾರ್ಯ [ಪ]ಕಾಕು ಮತಗಳ ವಿ | ವೇಕದಿ ಖಂಡನ [ಅ.ಪ] ಎತ್ತಾಗಿರುತಿರೆ | ಶಾಸ್ತ್ರ ಬೋಧ ಶ್ರುತಉತ್ತಮ ಸಂಸ್ಕೃತಿ | ಪೊತ್ತು ಜನಿಸಿದೆ [೧] ಲಕ್ಷವಿತ್ತ ನೀ | ಲಕ್ಷಿಸದಲೆ ಮುನಿತ್ರಯಕ್ಷನಂಶರಿಂ | ಭಿಕ್ಷುಕನಾದವ [೨] ಮಧ್ವ ಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದ [೩] ಮೌನಿ ಮಧ್ವ ಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ…

    ,

error: Content is protected !!