Haridasa seva

  • Hari Bakta vatsalya suLadi – Venugopala dasaru

    ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಹರಿ ಭಕ್ತವಾತ್ಸಲ್ಯ ಸುಳಾದಿ ಧ್ರುವತಾಳ ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರಜ್ಞಾನವೇ ಮರೆದು ತನು ನಿನಗೊಪ್ಪಿಸಿಹಾನಿ ವೃದ್ಧಿಗಳೆರಡು ಏನಾದರನ್ನ ನಿನ್ನ –ಧೀನವೆಂದು ನಿತ್ಯ ನಿಧಾನದಲ್ಲಿನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿನೀ ನಗುತಲಿಪ್ಪುದು ಸೋಜಿಗವೋಆನಂದ ಶರಧಿಯಲ್ಲಿ ನಾನಾಗಿದ್ದ ಮನುಜಹೀನ ಪೂಯಾವ ಸೇರಿದಂತಾಯಿತೋಅನಘ ರಾಶಿಗಳು ಆವಾವ ಜನುಮದಲ್ಲಿಏನೇನು ಮಾಡಿಸಿದ್ದು ಒದಗಿಸಿದಿಯೊನಾನು ನಿನಗೆರವಾದ ದೇನಯ್ಯಾ ಕಾವನಯ್ಯಾಭಾನುತೇಜನೆ ಭಕ್ತಾಧೀನ ಪ್ರೀಯಾಆ ನಳಿನಭವ ರುದ್ರ ಇಂದ್ರಾದಿ ದಿವಿಜರಿಗೆನೀನಲ್ಲದೆ ಎನಗಾರು ಗತಿಯೊಶ್ರೀನಾಥನಾದ ವೇಣುಗೋಪಾಲವಿಠಲರೇಯಾಅನಾದಿಯಿಂದ ನೋಡು ನಿನ್ನಾಧೀನವೆ ಸಿದ್ಧಾ || ೧ || ಮಟ್ಟತಾಳ ತಾಯಿ…

    ,
  • Mukhyaprana Stotra Suladi – Venugopala dasaru

    Raga:Saveri ಶ್ರೀವೇಣುಗೋಪಾಲದಾಸಾರ್ಯ ವಿರಚಿತಶ್ರೀಮುಖ್ಯಪ್ರಾಣದೇವರ ಸ್ತೋತ್ರ ಸುಳಾದಿರಾಗ : ಸಾವೇರಿ ಧ್ರುವತಾಳ ಮರುತಾ ನಿನ್ನ ಮಹಿಮೆ ಪರಿಪರಿಯಿಂದ ತಿಳಿದುಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆಸರಸಿಜಾಸನ ಸಮ ಸಿರಿದೇವಿ ಗುರುವೆಂದುಪರತತ್ವ ಹರಿಯೆನುತ ವಂದಿಸಿ ಅಖಿಳಭರಿತನಾಗಿಪ್ಪ ಜಗದಿ ಅರಸಿ ಭಾರತಿ ಸಹಿತಹೊರಗಿದ್ದು ನವಾವರಣಗಳಿಗೆ ಜೀವರ ಬೀಜಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನುಪುರಹರ ಮೊದಲಾಗಿ ಅರಿಯರು ಒಂದು ಕಾರ್ಯಗುರುವೆ ನಿನ್ನ ಹೊರತು ಹೊರಗೆ ಬೊಂಬಿಗಳತೋರಿ ಒಳಗೆ ತರತರದಿ ನೀನುಇರುವೆ ಸರ್ವರಿಗೆ ಆಧಾರ ರೂಪದಿ ಅತಿಸ್ಥಿರ ಭಕುತಿಯಿಂದ ಹರಿಯ ಧೇನಿಸುತಮಿರಗುವ ಪ್ರಭೆ ನಿನ್ನದು ಪದರೂಪ ಧ್ವನಿ ನಿನ್ನದು…

    , ,
  • Pranadevara Stotra Suladi – Venugopala dasaru

    Raga:Purvi Kalyani ಶ್ರೀವೇಣುಗೋಪಾಲದಾಸಾರ್ಯ ವಿರಚಿತ ಶ್ರೀಪ್ರಾಣದೇವರ ಸ್ತೋತ್ರ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಪರಮ ಮುಖ್ಯಪ್ರಾಣನೆ ಪರಿಶುದ್ಧ ಚರಿತನೆಪರಿಪೂರ್ಣ ಭಕ್ತಿಯುಳ್ಳಪಾರ ಮಹಿಮನೆವರಣಿಪರಾರು ನಿನ್ನ ವದನದಿಂದಲಿ ಗುರುವೆನರಹರಿಯ ನವವಿಧದ್ವೇಷಿ ಹಂತಾಥರವಲ್ಲ ಥರವಲ್ಲ ತರುಣಿ ಭಾರತಿ ಮಿಕ್ಕಸುರರಿಗೆ ಸುಲಭವಲ್ಲ ಸುಖಪೂರ್ಣನೆಶರಧಿಯ ಉದಕ, ನಭ ಭರಿತವಾದುಡುಗಣನೆತೋರೆ ಮಳಲು, ಮಹಾ ಮಳೆಯ ಬಿಂದುಕರಣದಿ ವಿಸ್ತರಿಸಿ ಎಣಿಸಿ ಗುಣಿಪರಾರುವರ ವೇದವೇದ್ಯ, ಸರ್ವ ಜಡಚೇತನಾಇರುವ, ಪುಟ್ಟುವ ಮುಂದೆ ಸರಸಿಜಭವ ಮಿಕ್ಕಸುರರು ಸುಗುಣ ಒಂದು ಅಧಿಕರೆನಿಸಿಕರುಣಿಸಿ ಭೂಮಿಯೊಳು ವರದೇಹವನು ಇತ್ತುಹರಿ, ನಿನ್ನ ಮತದೊಳು ತಂದಿಟ್ಟರೊಮರಿಯಾದೆ ಮತ್ತೆ ಎನ್ನ…

    , ,

error: Content is protected !!