Haridasa seva

  • Nidre bantidako

    Composer : Shri Vyasarajaru ನಿದ್ರೆ ಬಂತಿದೆಕೋ ಅನಿ- [ಪ]ರುದ್ಧನ ಸೇವೆಗೆ ವಿಘ್ನವ ಮಾಡುತ್ತ [ಅ] ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ [೧] ಹರಿಕಥಾ ಶ್ರವಣವ ಮಾಡಬೇಕೆನುತಲಿಪರಮ ಭಕುತಿಯಿಂದ ಕುಳ್ಳಿರಲುಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತಗುರುಗುರು ಗುಟ್ಟುತ ಗೊರಳ ತೂಗಿಸುತ [೨] ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆಹಲವು ಪರಿಯಲ್ಲಿ ಈ ನಿದ್ರೆಯು, ಛಲದಿಂದಮನುಜರ ನೇಮ ಕೆಡಿಸುತಿದೆ ಒಲಿದುಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ [೩] nidre baMtidekO ani- [pa]ruddhana sEvege viGnava mADutta…

    ,
  • Prarthana Suladi – Sheshadasaru

    Raga: Bhairavi ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಪ್ರಾರ್ಥನಾ ಸುಳಾದಿ( ಶ್ರೀಹರಿಯ ಅಪರೋಕ್ಷ ಬಿಂಬದರ್ಶನವೆ ಸಕಲ ಸಂಪತ್ತು.ಶ್ರೀಹರಿಯನ್ನು ನೋಡದಿಪ್ಪದೆ ದುರ್ದಿನ.ಕಲ್ಯಾದಿ ದೈತ್ಯರಿಗೆ ಪ್ರೇರಿಸಿ ಎನ್ನಜ್ಞಾನ ತಿರೋಧಾನ ಮಾಡಿಸಿದಿ,ಒಂದು ಕ್ಷಣ ಬ್ರಹ್ಮಕಲ್ಪವಾಗಿದುಃಖದಿಂದ ಕಳೆವೆ. ನಿನ್ನಕಾಣದಿಪ್ಪ ಸತ್ಯಲೋಕದ ಸೌಖ್ಯವಾದರು ಒಲ್ಲೆ.ನಿನ್ನ ಕಾಣುವ ನರಕವಾದರು ಲೇಸು.ಕ್ರೂರರ ಬಾಧೆ ಪರಿಹರಿಸಿ ಗೋಚರನಾಗು ಎಂದು ಪ್ರಾರ್ಥನಾ.)ರಾಗ ಭೈರವಿ ಧ್ರುವತಾಳಇಂದಿರಾಪತಿ ನಿನ್ನ ನಿಗ್ರಹಕೆ ಪಾತ್ರರೆನಿಪಕುಂದು ಜನರಾದ ಕಲ್ಯಾದಿಗಳಿಗೆಒಂದೆ ದೇಹದಿಂದ ಸಾಧನ ಪೂರ್ಣವಾಹ –ದೆಂದು ಬಾಹುಳ್ಯವಾದ ದೇಹವಿತ್ತುವೃಂದ ಅಘಗಳ ಮಾಡಿಸಿದಿ ಅಹರಹಛಂದ ಛಂದದ ದುಃಖ ಉಣಸಿದಂತೆಇಂದು ಎನಗೆ ಪ್ರಾಪ್ತವಾದ…

  • Vayu Devara Suladi – Sheshadasaru

    Raga:Hindola ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ(ಗುರುವಿಜಯವಿಟ್ಠಲ ಅಂಕಿತ)ಶ್ರೀವಾಯುದೇವರ ಸ್ತೋತ್ರ ಸುಳಾದಿ( ಶ್ರೀವಾಯುದೇವರ ಅನುಗ್ರಹವೆ ಮುಖ್ಯ ತಾರಕ.ಹಿಂದೆ ಅರ್ಜುನಾವತಾರದಲ್ಲಿ ವಾಯುನೇವೆ ಭೀಮಸೇನನು. ಜ್ಯೇಷ್ಠನಾಗಿ ಅವತರಿಸಿ ಅನೇಕ ಕಾಲದಲ್ಲಿರಕ್ಷಿಸಿದ್ದು ಆಶ್ಚರ್ಯವಲ್ಲ.ಈಗ ದುರುಳ ಕಲಿಬಾಧೆಯಿಂದಾದಅಜ್ಞಾನಾಂಧಕಾರವನ್ನು ಪರಿಹರಿಸಿ ರಕ್ಷಿಸು. ಹೃದಯಧ್ವಜಕೇತನದಲ್ಲಿ ಪೊಳೆದುಹರಿಯನ್ನು ತೋರಲು ಪ್ರಾರ್ಥನಾ.)ರಾಗ ಹಿಂದೋಳ ಧ್ರುವತಾಳ ಪಿತೃ ಸಮಾನ ಜೇಷ್ಠನೆಂತೆಂಬ ವಿಧದಿಂದಪಿತೃನಿಷ್ಠವಾದ ಕರುಣದಿಂದಅತಿಶಯವಾಗಿ ಎನ್ನ ಪಾಲನ ಮಾಡದಿರೇಪಿತೃ ಸಮಾನ ಜೇಷ್ಠನೆಂಬೋಕ್ತಿಗೆ ವ್ಯಾ –ಹತಿ ಬಾರದೇನೊ ಶುಭಗಾತ್ರ ಜಗದ ಸೂತ್ರಮತಿ ಪ್ರದಾತೃನೆನಿಪ ಪವನರಾಯಾಈ ತೆರವಾದ ಘನತಿ ವೊಹಿಸದಿರಲು ಇರಲಿಯತಾರ್ಥವಾಗಿ ಎನಗೆ ಭ್ರಾತೃನೆನೆಸಿಭ್ರಾತೃನಿಷ್ಠವಾದ ಕೃಪೆಯ ಮಾಡದೆ…

error: Content is protected !!