Tag: Palisennanu deva

  • Palisennanu Deva

    Composer : Shri Gurugopala dasaru ರಾಗ: ಮಧ್ಯಮಾವತಿ , ಖಂಡಛಾಪುತಾಳ ಪಾಲಿಸೆನ್ನನು ದೇವಾ | ಭುವನತ್ರಯಂಗಳ |ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |ಮೂಲಸುಸ್ವಭಾವ | ಪವನಂಗೆ ಜೀವಾ || ಪ ||ಶ್ರೀಲಕುಮಿಪತಿ ಅಜಜನಕ ಅ –ನಾದಿನಿತ್ಯ ಮುಕುತಾಮುಕುತರಕಾಲಕಾಲಕೆ ಪೊರೆವದಾತ ವಿ –ಶಾಲ ಮಹಿಮನೆ ಮೇಲುಕರುಣದಿ || ಅ.ಪ || ವಿಜಯಸಾರಥಿವೀರ | ವಿಶ್ವೇಶ ವಿಭುವರ |ಸುಜನಮನ ಸಂಚಾರ | ಶುಭಗುಣ ಗಣಾಂಬುಧಿ |ರಜ ತಮೋ ಗುಣದೂರ | ಪರತತ್ವಸಾರ ||ಕುಜನಮರ್ದನ ಕುಮುದಸಖಮುಖಕುಬ್ಜಮೂರುತಿಯೆ ಕುಮುದಭಂಜನಕುಜಪ್ರದಾಯಕ ಕುಟಿಲವರ್ಜಿತಸುಜನಮನ…

  • Palisennanu deva – Varaha

    Composer : Shri Vijayadasaru ಪಾಲಿಸೆನ್ನನು ದೇವಾ ಪರಮ ಪುರುಷಾಭೂಲೋಲ ಶ್ರೀಮುಷ್ಣ ನಿಲಯ ಶ್ವೇತ ವರಹಾ [ಪ] ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನುಪಯೋನಿಧಿ ಸುತೆಯಿಂದ ತುತಿಸಿಕೊಳ್ಳುತಾಜಯಜಯ ದೇವನಾಶ್ರಯ ಕಾಮಧೇನು ನೀದಯಮಾಡಿ ನೋಡುವದು ದಾಸ ನೆನೆಸುವದು [೧] ಚಿತ್ತಾವಧಾರು ಪರಾಕು ಬೊಮ್ಮಾಂಡವನುಹೊತ್ತು ನಸುನಗು ನಾಗಾರಿಗಮನಾಮುತ್ತು ಮಣಿ ಮಯದಾಭರಣದಿಂದೆಸೆವ ದೇವೋತ್ತಮನೆ ದಾನವರ ಬಲವಳಿದಾ ಧೈರ್ಯ [೨] ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡುಪ್ರತ್ಯಕ್ಷವಾಗಿ ವರಗಳನೀವುತಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹಭೃತ್ಯನೆನಿಸಿ ನಿನ್ನ ಸ್ತೋತ್ಯದೊಳಗಿಡು ದೇವಾ [೩] pAlisennanu dEvA parama puruShAbhUlOla…

error: Content is protected !!