Haridasa seva

  • Jane nambide ispeta rani

    Composer : Shri Shyamasundara dasaru ಜಾಣೆ ನಂಬಿದೆ ಇಸ್ಪೇಟರಾಣೀ ನೀನೊಲಿದೆನ್ನಪಾಣಿಯೊಳಗೆ ಬಂದು ಕಾಣಿಸಮ್ಮ [ಪ] ವಾಣಿ ಶ್ರೀಲಕುಮೀಶ ರುದ್ರಾಯಣಿಯರಿಗಿಂತಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ [ಅ.ಪ] ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆದನಕರ ಹೊಲಮನೆಯನು ಮಾರಿದೆಜನರೊಳಗಪಹಾಸ್ಯಗೊಳಗಾದೆ ಕೇಳಮ್ಮವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ (೧) ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥಒಡೆಯರ ಕಾಣೆ ಕೈಪಿಡಿದು ರಕ್ಷಿಸೊ ನೀನಮ್ಮ ನೀನಮ್ಮ (೨) ಎಷ್ಟೆಂತ ಹೇಳಲಿ ಮಡದಿಯ ಗೋಳಾಟತಾಳಿ…

    ,
  • Salaho salaho

    Composer : Shri Shyamasundara dasaru ಸಲಹೋ ಸಲಹೋ ಕರುಣಾ ಶರಧಿಯೇಕೋಲಜಾತಾ ತೀರ ನಿವಾಸಾ [ಪ] ವೃಂದಾವನದಿ ನಿಂದ ಮುನೀಂದ್ರಮಂದಜನೌಘಕೆ ಕಲ್ಪ ಸುಭೂಜ [೧] ದೇವ ಸ್ವಭಾವ ಭೂದೇವವರೇಣ್ಯಕೋವಿದ ವಂದಿತ ಪಾವನ ಕಾಯ [೨] ಶ್ರೀ ಮಹೀವಲ್ಲಭ ಶ್ಯಾಮ ಸುಂದರಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ [೩] salahO salahO karuNA sharadhiyEkOlajAtA tIra nivAsA [pa] vRuMdAvanadi niMda munIMdramaMdajanauGake kalpa suBUja [1] dEva svaBAva BUdEvavarENyakOvida vaMdita pAvana kAya [2] SrI mahIvallaBa…

    ,
  • Netragala saphalya – On Sheshadasaru

    Composer : Shri Indiresha ankita ನೇತ್ರಗಳ ಸಾಫಲ್ಯ ಮಾಳ್ಪ ಸುಗಾತ್ರರನು ಕಂಡೆ ( ಪ) ಪಾತ್ರರಾದವರು ದಾಸರ ಕೀರ್ತಿಸಲು ಪಾಪಗಳು ನಿಲ್ಲವೊ (ಅ.ಪ.) ವೇದ ಶಾಸ್ತ್ರಗಳ ಪೇಳುತ ಮೋದದಿಂದಿಹರುವಾದ ಮಾಡುವರಲ್ಲಿ ಶಮದಮಾದಿ ಗುಣದವರುಮೋದ ತೀರ್ಥರ ಮತಾನುಸಾರವಬೋಧಿಸುತ ಪರಮಾನುಗ್ರಹ ಮಾಳ್ಪರ [೧] ವಾಸುದೇವನ ದಾಸರೊಳಗ್ರೇಸರರು ಇವರುಶ್ರೀಶನ ಶುಭಗುಣ ಕರ್ಮಂಗಳು ಚಿಂತಿಸುತಲಿಹರುಭೂಸುರಾಂಶರಲ್ಲಿದಾವ ಸುರೇಶರೋಶೇಷದಾಸರಾಗಿ ಇಹರು [೨] ತಂದೆ ಶ್ರೀ ನರಸಿಂಹನ ಪದ ದ್ವಂದ್ವ ಭಜಿಸುವರುಬಂದ ಸಜ್ಜನವೃಂದ ಜನಕಾನಂದಗೈಸುವರುಇಂದಿರೇಶನ ಒಂದೆ ಮನದಿ ಆ-ನಂದ ಬಾಷ್ಪಗಳಿಂದ ಧೇನಿಪರು [೩] nEtragaLa sAPalya…

error: Content is protected !!