-
Bho Yati Varadendra
Composer : Shri Anantadreesharu ಭೊ ಯತಿವರದೇಂದ್ರಶ್ರೀ ಗುರು ರಾಯ ರಾಘವೇಂದ್ರ |ಕಾಯೊ ಎನ್ನ ಶುಭ ಕಾಯ ಭಜಿಸುವೆನು,ಕಾಯ್ವ ತಾಪಕೆ ಚಂದ್ರ |ಅ.ಪ| ನೇಮವು ಯೆನಗೆಲ್ಲಿ ಇರುವುದುಕಾಮಾಧಮನಲ್ಲಿಶ್ರೀ ಮಹಾಮಹಿಮನೇ ಪಾಮರ ನಾ ನಿಮ್ಮನಾಮ ಒಂದೆ […]
-
Karunigalolage enegane
Composer : Shri Jagannatha dasaru ಕರುಣಿಗಳೊಳಗೆ ಎಣೆಗಾಣೆನೋ ನಿನಗೆ ಸ –ದ್ಗುರುವರ ರಾಘವೇಂದ್ರ || ಪ ||ಚರಣ ಕಮಲವನ್ನು ಮೊರೆಹೊಕ್ಕ ಸುಜನರಹರಕೆಯ ನಿರುತದಲೀವೆ ನೀ ಕಾವೆ || ಅ.ಪ || ರಾಘವೇಂದ್ರ ಗುರುವೆ […]
-
Jaya jaya jaya munindra
Composer : Shri Prasannavenkata dasaru ಜಯ ಜಯ ಜಯಮುನೀಂದ್ರಾಮಾಯಿಗಳಳಿದ ಮರುತಮತ ಚಂದ್ರಾ [ಪ] ನಿನ್ನನುಪೇಕ್ಷಿಸಿದ ಅನ್ಯಮತದ ಮುನಿ |ಘನ ವಿದ್ಯೆಗಳ ಅರಣ್ಯನ ಗೆಲಿದಿ ||ಸನ್ನುತ ಸರ್ವಜ್ಞರಾಯರ ದಯದಿ |ಉನ್ನತ ಸುಧೆ ಉಣಬಡಿಸಿದಿ ಸುಜನಕೆ […]