Haridasa seva

  • Anjisodyatakayya Brahmanya

    Composer : Shri Pradyumna Tirtharu Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು (ಪ) ಅಂಜಿಸೊದ್ಯಾತಕ್-ಅಘ ಭಂಜಕನೆನಿಸಿ ನೀಕಂಜನಾಭನ ಭಕ್ತಿ ಪಂಜರದೊಳಿಡದೇ (ಅ.ಪ) ಹೊಂದೀ ನರ ಜನ್ಮವ ಇಂದಿರೇಶನು ಎಲ್ಲಹೊಂದೀ ಹೊದರಿಯದ…

    ,
  • Jaya Jaya bho

    Composer : Shri Vidyaratnakara Teertharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ಜಯಜಯಭೋ ಶಾರ್ಙಪಾಣೇ || ಅ.ಪ || ಇಂದಿರೇಶ ಮಮ ಹೃದಬ್ಜಮಂದಿರೇ ವಸಸುಂದರಾಂಗ ಸುರಮುನೀಡ್ಯಮಂದರಾಚಲೋದ್ಧಾರ || ೧ || ಶಂಭು ವಂದ್ಯ ಚರಣದನುಜ ಡಿಂಭ ಪಾಲನಜಂಭವೈರಿ ನಗರ ಲಸಿತಕುಂಭಕೋಣ ಭೂಷಾಮಣೇ || ೨ || ಕುಂಡಲೀಶ ಶಯನ…

    ,
  • Oliyayya ranga oliyayya

    Composer : Shri Prasannavenkata dasaru ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದ ಭವಜಲದೊಳು ಮುಳುಗುವೆ [ಪ] ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ [೧] ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ [೨] ಬುದ್ಧಿ ತಪ್ಪಿದವಗೆ ಅಪದ್ಧ ನಡೆವವಗೆಶುದ್ಧ ಕಾರಣ ದಿವ್ಯ ನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ [೩] oliyayyA raMga oliyayyAnelegANada BavajaladoLu…

    , ,

error: Content is protected !!