Haridasa seva

  • Enu karunanidhi ranga

    Composer : Shri Prasannavenkata dasaru ಏನು ಕರುಣಾನಿಧಿ ರಂಗನನ್ನ ನ್ಯೂನತೆ ನೋಡುವರೆ ರಂಗನಾನೇನು ಅರಿಯೆನೊ ರಂಗನೀದಾನಿ ನೀನೆ ಗತಿ ರಂಗ [ಪ] ಭಕ್ತಿಯುಂಟೆಂಬೆಯ ರಂಗಮಿಶ್ರ ಭಕ್ತಿಯೆ ತುಂಬಿದೆ ರಂಗಶಕ್ತಿಯ ನೋಡುವೆ ರಂಗವಿಷಯಾಸಕ್ತಿಯೆ ಶಕ್ತಿಯು ರಂಗ [೧] ಜ್ಞಾನ ಪರೀಕ್ಷಿಪೆ ರಂಗಅಜ್ಞಾನದ ಖಣಿಕಾಣೊ ರಂಗಏನಾರು ವಿರತ್ಯುಂಟೆ ರಂಗಜಠರಾನುಕೂಲ ವಿರತಿರಂಗ [೨] ಪೂಜಿಸು ಇನ್ನೆಂಬೆ ರಂಗ ಹೊಲೆಭಾಜನ ಮನವಾಯ್ತು ರಂಗನಾ ಜಪವರಿಯೆನೊ ರಂಗಕಲ್ಪಭೂಜ ಪ್ರಸನ್ವೇಂಕಟ ರಂಗ [೩] Enu karuNAnidhi raMgananna nyUnate nODuvare raMganAnEnu ariyeno raMganIdAni…

    , ,
  • Byadiravva enna kandana

    Composer : Shri Prasannavenkata dasaru ಬ್ಯಾಡಿರವ್ವ ಎನ್ನ ಕಂದನ್ನ ದೂರ ಬ್ಯಾಡಿರೆಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನ [ಪ.] ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯ ಬಾರೆನ್ನೆಮಿಸುಣಿ ಬಟ್ಟಲೊಳಿಪ್ಪ ಪಾಲಿನ ಬಿಸಿಗೆ ಬೊಯೆಂದು ಬೆದರುವ |ಮೊಸರು ಹರವಿಯೊಡೆದು ನಿಮ್ಮ ಪೊಸ ಬೆಣ್ಣೆಯ ಮೆಲುವನೆಂತೊಸೊಸೆಯರೊಂದು ಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ ದೂರ [೧] ಮುದ್ದು ತಾರೊ ರಂಗ ಎನಲು ಎದ್ದು ಚಪ್ಪಳೆಗಳಿಡುತಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆಕದ್ದು ನಿಮ್ಮನೆ ಕೆನೆವಾಲನು ಗೆದ್ದು ನಿಮ್ಮ ಬಾಲರ ಬೆನ್ನಗುದ್ದಿ…

    ,
  • Adidano Ranga

    Composer : Shri Purandara dasaru ಆಡಿದನೋ ರಂಗ ಅದ್ಭುತದಿಂದಲಿಕಾಳಿಂಗನ ಫಣೆಯಲಿ ||ಪ||ಪಾಡಿದವರಿಗೆ ಬೇಡಿದ ವರಗಳನೀಡುತಲಿ ದಯ ಮಾಡುತಲಿ ನಲಿ-ದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಆ|| ಅಂಬುರುಹೋದ್ಭವ ಅಖಿಳ ಸುರರು ಕೂಡಿಅಂಬರದಲಿ ನಿಂತು ಅವನ ಸ್ತುತಿಸೆರಂಭೆ ಊರ್ವಶಿ ರಮಣಿಯರೆಲ್ಲರುಚಂದದಿಂ ಭರತನಾಟ್ಯವ ನಟಿಸೆಝಂತಕ ತಕಧಿಮಿ ತಧಿಗಿಣಿ ತೋಂ ಎಂದುಝಂಪೆ ತಾಳದಿ ತುಂಬುರುನೊಪ್ಪಿಸೆಧಾ ಮ ಪ ಧ ಸ ರೀ ಎಂದು ಧ್ವನಿಯಿಂದನಾರದ ತುಂಬುರ ಗಾನ ಮಾಡಲುನಂದಿಯು ಮದ್ದಲೆ ಚೆಂದದಿ ಹಾಕಲು |೧| ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದುಫಳ…

    ,

error: Content is protected !!