Haridasa seva

  • Durita gaja panchanana

    Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆಬಂಧನ ಬಿಡಿಸೆನ್ನ ತಂದೆ ಗೋವಿಂದ ||೨|| ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩|| ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ಓಲೈಸಲ್ಯಾಕೆ ಗೋವಿಂದ ||೪|| ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫|| ಅರಸು ಮುಟ್ಟಲು…

    , ,
  • Devi Bandale Sridevi

    Composer : Shri Shripadarajaru ದೇವಿ ಬಂದಳೇ ಶ್ರೀದೇವಿ ಬಂದಳೇಚೌರಿ ರಾಗುಟಿ ಹಾಕಿದ ಚೆಲುವೆ ಬಂದಳೇ [ಪ] ಬುಗುಡಿ ಮೂಗುತಿ ಇಟ್ಟ ಸುಗುಣೆ ಹರಿಸತೀವಾರಿಜಾ ಮುಖಿ ರಥವನೇರಿ ಬಂದಳೆ [೧] ಸ್ನಾನ ಮಾಡ್ರವ್ವಾ ದೇವಿ ಪೂಜೆ ಮಾಡ್ರವ್ವಾದೇವಿ ಮುಂದೆ ನಿಂತುಕೊಂಡು ವರವ ಬೇಡ್ರವ್ವಾ [೨] ಸೀರೆ ಉಟ್ಟಳೆ ಒಳ್ಳೆ ರವಿಕೆ ತೊಟ್ಟಳೆಮಗುವನೆತ್ತಿಕೊಂಡು ತಾ ನಗುತ ಬಂದಳೇ [೩] ಕಡಗ ಕಂಕಣ ಹೊಳೆವ ಗೆಜ್ಜೆ ಪೈಝಣಘಲು ಘಲು ಘಲು ಎಂದು ಕುಣಿದು ಬಂದಳೇ [೪] ರಂಗವಿಠಲನಾ ಅರಸಿ ಶೃಂಗಾರದಿಬಂದು…

    ,
  • Ada Pogona Baro / Popu hogona

    Composer : Shri Shripadarajaru Audio has some variation. Popular version lyrics is here: [ಪೋಪು ಹೋಗೋಣ ಬಾರೊ ರಂಗ] ಆಡ ಪೊಗೊಣ ಬಾರೊ ರಂಗಕೂಡಿ ಯಮುನಾ ತೀರದಲ್ಲಿ ||ಪ|| ಜಾಹ್ನವಿಯ ತೀರವಂತೆಜನಕರಾಯನ ಕುವರಿಯಂತೆಜಾನಕಿಯ ವಿವಾಹವಂತೆಜಾಣ ನೀನು ಬರಬೇಕಂತೆ ||೨|| ಕುಂಡಲೀಯ ನಗರವಂತೆಭೀಷ್ಮಕರಾಜನ ಕುವರಿಯಂತೆಶಿಶುಪಾಲನ್ನ ಒಲ್ಲಳಂತೆನಿನಗೆ ಓಲೆ ಬರೆದಳಂತೆ ||೩|| ಪಾಂಡವರು ಕೌರವರಿಗೆಲೆತ್ತವಾಡಿ ಸೋತರಂತೆರಾಜ್ಯವನ್ನು ಬಿಡಬೇಕಂತೆರಂಗವಿಠಲ ಬರಬೇಕಂತೆ ||೪|| [pOpu hOgONa bAro raMga] ADa pogoNa bAro raMgakUDi yamunA tIradalli ||pa||…

    , ,

error: Content is protected !!