Haridasa seva

  • Hariya Bhakutanagu – Gopala dasaru

    ಶ್ರೀ ಗೋಪಾಲದಾಸರ ರಚನೆ , ರಾಗ: ಕಾಂಬೋಧಿಧ್ರುವತಾಳ ಹರಿಯ ಭಕುತನಾಗು ಹರುಷದಿಂದಲಿ ಇನ್ನುಹರಿಯನ್ನೆ ತಿಳಿಯೊ ಸರ್ವಾಂತರದಿಧರಣಿ ಆಕಾಶ ಸಲಿಲ ಗಿರಿ ಅಗ್ನಿ ವಾಯು ಮಿಕ್ಕತರಣಿಯಲಿನ್ನು ಬಿಡದೆ ಹರಿಯು ಇಪ್ಪಸ್ಥಿರವಾಗಿ ಅವರವರ ಗುಣ ಕರ್ಮಾದಿಗಳೆಲ್ಲಹರಿಯೆ ವ್ಯಕುತಿ […]

  • Hariya Svantantra Suladi – Gopala dasaru

    ಶ್ರೀ ಗೋಪಾಲದಾಸರ ರಚನೆ , ರಾಗ: ಸಾರಂಗಧ್ರುವತಾಳಒಂದು ನಿನ್ನ ಮೂರುತಿ ಬೊಮ್ಮಾಂಡದಿ ಇಪ್ಪುದುಒಂದು ನಿನ್ನ ಮೂರುತಿ ಬೊಮ್ಮಾಂಡ ಸುತ್ತಿಹ್ಯದುಒಂದು ನಿನ್ನ ಮೂರುತಿ ಬೊಮ್ಮಾಂಡದ ಹೊರಗೆಗಂಧಾ ಪೂಸಿದಂತೆ ಅವ್ಯಾಕೃತ ವ್ಯಾಪಿಸಿಇಂದಿರೆ ಅಭಿಮಾನಿ ಆತತ್ತ್ರಾ ನಿತ್ಯಾವಸ್ತಎಂದಿಗೆ ಅಲ್ಲಿ […]

  • Sadhana Suladi – Madi – Gopala dasaru

    ಶ್ರೀ ಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ(ಮಡಿ ಸುಳಾದಿ)ರಾಗ :ಕಾಂಬೋಧಿಧ್ರುವತಾಳಮಡಿ ಮಾಡಲಿಬೇಕು ಒಳ್ಳೆ ನಡತೆ ಕಲಿಯಬೇಕುದೆಡಹಿ ಮುಗ್ಗುತ ನೀರ ಮಡುವಿನಲ್ಲಿಗೆ ಪೋಗಿಬುಡಗುಳ್ಳಿಯಂತೆ ಮಿಂದು ಗುಡು ಗುಡು ಗುಟ್ಟುತಲಿನುಡಿವೆ ಮಂತ್ರಂಗಳು ಕಡುವೇಗ ಪಟ್ಟಿನಾಮಬಡದು ಮುದ್ರಿಯು ಪಚ್ಚಿಜಡದೇಹ ತೊಳೆದು […]

error: Content is protected !!